Select Your Language

Notifications

webdunia
webdunia
webdunia
webdunia

ಲೈವ್ ಬಂದು ಸ್ಪೆಷಲ್ ಸುದ್ದಿ ಕೊಡಲಿದ್ದಾರೆ ದುನಿಯಾ ವಿಜಯ್

ಲೈವ್ ಬಂದು ಸ್ಪೆಷಲ್ ಸುದ್ದಿ ಕೊಡಲಿದ್ದಾರೆ ದುನಿಯಾ ವಿಜಯ್
ಬೆಂಗಳೂರು , ಗುರುವಾರ, 14 ಜನವರಿ 2021 (09:15 IST)
ಬೆಂಗಳೂರು: ನಟ ದುನಿಯಾ ವಿಜಯ್ ಇಂದು ಸಂಕ್ರಾಂತಿ ಹಬ್ಬದ ದಿನ ಅಭಿಮಾನಿಗಳಿಗೆ ಫೇಸ್ ಬುಕ್ ಲೈವ್ ಬಂದು ವಿಶೇಷ ಸುದ್ದಿ ಕೊಡಲಿದ್ದಾರೆ.


ಸಲಗ ಸಿನಿಮಾ ನಿರ್ದೇಶಿಸಿ, ನಟಿಸಿರುವ ವಿಜಯ್ ಈಗ ಅದರ ಕುರಿತಾದ ವಿಶೇಷ ಸುದ್ದಿಯೊಂದನ್ನು ವೀಕ್ಷಕರಿಗೆ ನೀಡಲು ಲೈವ್ ಬರಲಿದ್ದಾರೆ. ಇಂದು ಸಂಜೆ 6 ಗಂಟೆಗೆ ಅವರ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಬರಲಿದ್ದಾರೆ. ಈ ಸಿನಿಮಾದ ಹಾಡು ಅಥವಾ ಟೀಸರ್ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಸಮಾಚಾರವೊಂದನ್ನು ವಿಜಯ್ ಹೇಳಲಿದ್ದಾರೆ. ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಬಗ್ಗೆ ವಿಜಿ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಶ್ ನಿರ್ದೇಶನದಲ್ಲಿ ಪವನ್ ಕಲ್ಯಾಣ್ 27ನೇ ಚಿತ್ರದ ಶೂಟಿಂಗ್ ಶುರು