Select Your Language

Notifications

webdunia
webdunia
webdunia
webdunia

ಮಗಳ ಕೈಯಲ್ಲಿ ನಟ ಅಜೇಯ್ ರಾವ್ ಹಾಡು ಬಿಡುಗಡೆ

ಮಗಳ ಕೈಯಲ್ಲಿ ನಟ ಅಜೇಯ್ ರಾವ್ ಹಾಡು ಬಿಡುಗಡೆ
ಬೆಂಗಳೂರು , ಗುರುವಾರ, 14 ಜನವರಿ 2021 (09:41 IST)
ಬೆಂಗಳೂರು: ಸಾಮಾನ್ಯವಾಗಿ ಹಾಡುಗಳನ್ನು ಸ್ಟಾರ್ ಕಲಾವಿದರಿಂದ ಬಿಡುಗಡೆ ಮಾಡಲಾಗುತ್ತದೆ. ಆದರೆ ನಟ ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಸಿನಿಮಾ ಹಾಡುಗಳನ್ನು ಅವರ ಮಗಳೇ ಬಿಡುಗಡೆ ಮಾಡಲಿದ್ದಾರೆ.


ಅಜೇಯ್ ರಾವ್ ಮುದ್ದಿನ ಮಗಳು ಪುಟಾಣಿ ಚೆರ್ರಿ ಕೃಷ್ಣ ಟಾಕೀಸ್ ಸಿನಿಮಾದ ಮನಮೋಹನ ಎಂಬ ಹಾಡನ್ನು ಇಂದು ಬಿಡುಗಡೆ ಮಾಡುತ್ತಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡು ಇಂದು ಬೆಳಿಗ್ಗೆ 10.30 ಕ್ಕೆ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈವ್ ಬಂದು ಸ್ಪೆಷಲ್ ಸುದ್ದಿ ಕೊಡಲಿದ್ದಾರೆ ದುನಿಯಾ ವಿಜಯ್