Select Your Language

Notifications

webdunia
webdunia
webdunia
webdunia

ರಜನೀಕಾಂತ್ ಚಿತ್ರದ ದಾಖಲೆ ಮುರಿದ ಮಾಸ್ಟರ್ ಚಿತ್ರ

ರಜನೀಕಾಂತ್ ಚಿತ್ರದ ದಾಖಲೆ ಮುರಿದ ಮಾಸ್ಟರ್ ಚಿತ್ರ
ಚೆನ್ನೈ , ಗುರುವಾರ, 14 ಜನವರಿ 2021 (10:45 IST)
ಚೆನ್ನೈ : ಲೋಕೇಶ್ ಕನಗರಾಜ್ ನಿರ್ದೇಶನದ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.

ನಾಯಕಿ ಮಾಲ್ವಿಕಾ ಮೋಹನ್, ನಿರ್ದೇಶಕ ಲೋಕೇಶ್ ಕನಗರಾಜ್, ಕೀರ್ತಿ ಸುರೇಶ್ ಸೇರಿದಂತೆ ಅನೇಕ ಗಣ್ಯರು ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆಗೆ ಮಾಸ್ಟರ್ ಚಿತ್ರವನ್ನು ವೀಕ್ಷಿಸಿದ್ದಾರೆ. ಹಾಗೇ ಆಸ್ಟ್ರೇಲಿಯಾದಲ್ಲಿ  ಮಾಸ್ಟರ್ ಫಿಲ್ಮ್ ಸಾಧನೆಯ ಬಗ್ಗೆ ವರದಿಯೊಂದು ಬಂದಿದೆ.

ಈ ಚಿತ್ರವು ಆರಂಭಿಕ ದಿನದಲ್ಲಿ ದೊಡ್ಡ ಸಂಗ್ರಹ ಗಳಿಸಿದೆ. ಆ ಮೂಲಕ  ರಜನೀಕಾಂತ್ ಅವರ 2.0 ಚಲನಚಿತ್ರ ದಾಖಲೆ ಯನ್ನು ಮುರಿದು ಮೊದಲ ಸ್ಥಾನವನ್ನು ಪಡೆದುಕೊಂಡಿದೆಎ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಮಂದಿರ ನಿರ್ಮಾಣಕ್ಕೆ ನಟಿ ಪ್ರಣೀತಾ ನೀಡಿದ ದೇಣಿಗೆಯೆಷ್ಟು ಗೊತ್ತಾ?