Daily Horoscope

Select Your Language

Notifications

webdunia
webdunia
webdunia
webdunia

ಭಾರತ-ಪಾಕಿಸ್ತಾನ ಮ್ಯಾಚ್ ನೋಡಲು ಬಂದ ‘ಲೈಗರ್’ ವಿಜಯ್

ವಿಜಯ್ ದೇವರಕೊಂಡ
ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ವೀಕ್ಷಿಸಲು ಗಣ್ಯಾತಿಗಣ್ಯರು ಮೈದಾನಕ್ಕೆ ಆಗಮಿಸಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಲೈಗರ್ ಸಿನಿಮಾ ನಾಯಕ ವಿಜಯ್ ದೇವರಕೊಂಡ ಕೂಡಾ ಮೈದಾನದಲ್ಲಿದ್ದು ಭಾರತ ತಂಡಕ್ಕೆ ಚಿಯರ್ ಹೇಳುತ್ತಿದ್ದರು.

ಇವರಲ್ಲದೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡಾ ಮೈದಾನದಲ್ಲಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಕ್ರಿಕೆಟ್ ಪ್ರಿಯರಿಗೆ ಹಬ್ಬವೇ. ಹೀಗಾಗಿ ಇಂದು ಮೈದಾನ ಪ್ರೇಕ್ಷಕರಿಂದ ಭರ್ತಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಚಂದನ್ ಕುಮಾರ್ ಒಡೆತನದ ಹೋಟೆಲ್ ನಲ್ಲಿ ಕಳ್ಳತನ