Select Your Language

Notifications

webdunia
webdunia
webdunia
webdunia

ನಟ ಚಂದನ್ ಕುಮಾರ್ ಒಡೆತನದ ಹೋಟೆಲ್ ನಲ್ಲಿ ಕಳ್ಳತನ

ನಟ ಚಂದನ್ ಕುಮಾರ್ ಒಡೆತನದ ಹೋಟೆಲ್ ನಲ್ಲಿ ಕಳ್ಳತನ
ಬೆಂಗಳೂರು , ಭಾನುವಾರ, 28 ಆಗಸ್ಟ್ 2022 (09:40 IST)
ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟ ಚಂದನ್ ಕುಮಾರ್ ಅವರ ಒಡೆತನದ ಬಿರಿಯಾನಿ ಹೋಟೆಲ್ ನಲ್ಲಿ ಕಳ್ಳತನವಾಗಿದೆ.

ಚಂದನ್ ಬೆಂಗಳೂರಿನ ಸಹಕಾರ ನಗರದಲ್ಲಿ ದೊನ್ನೆ ಬಿರಿಯಾನಿ ಎಂಬ ರೆಸ್ಟೋರೆಂಟ್ ಹೊಂದಿದ್ದಾರೆ. ಇಲ್ಲಿ ತಡರಾತ್ರಿ ಕೆಲವು ಖದೀಮರು ಕಳ್ಳತನ ನಡೆಸಿದ್ದಾರೆ.

ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಹಿನ್ನಲೆಯಲ್ಲಿ ನಟ ಚಂದನ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಹಸಸಿಂಹ ವಿಷ್ಣುವರ್ಧನ್ ಅವರ ಆಪ್ತಮಿತ್ರ ಸಿನಿಮಾಗೆ 18 ವರ್ಷ