Select Your Language

Notifications

webdunia
webdunia
webdunia
webdunia

ಸಾಹಸಸಿಂಹ ವಿಷ್ಣುವರ್ಧನ್ ಅವರ ಆಪ್ತಮಿತ್ರ ಸಿನಿಮಾಗೆ 18 ವರ್ಷ

ಸಾಹಸಸಿಂಹ ವಿಷ್ಣುವರ್ಧನ್ ಅವರ ಆಪ್ತಮಿತ್ರ ಸಿನಿಮಾಗೆ 18 ವರ್ಷ
ಬೆಂಗಳೂರು , ಭಾನುವಾರ, 28 ಆಗಸ್ಟ್ 2022 (09:30 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ದನ್ ನಾಯಕರಾಗಿದ್ದ ಆಪ್ತಮಿತ್ರ ಸಿನಿಮಾ ಹಲವು ದಾಖಲೆಗಳನ್ನು ಮುರಿದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.

ಈ ಸಿನಿಮಾ ಬಿಡುಗಡೆಯಾಗಿ 18 ವರ್ಷವಾಗಿದೆ. ಈ ಸಂದರ್ಭದಲ್ಲಿ ನಟ ರಮೇಶ್ ಅರವಿಂದ್ ಆಪ್ತಮಿತ್ರ ಸಿನಿಮಾದ ಕೆಲವು ಫೋಟೋಗಳನ್ನು ಹಂಚಿಕೊಂಡು ಸಿನಿಮಾದ ಗೋಲ್ಡನ್ ಗಳಿಗೆಯನ್ನು ಸ್ಮರಿಸಿಕೊಂಡಿದ್ದಾರೆ.

ವಿಷ್ಣುವರ್ಧನ್ ಜೊತೆಗೆ ಪ್ರೇಮಾ, ಸೌಂದರ್ಯ, ರಮೇಶ್ ಅರವಿಂದ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ದುರಂತವೆಂದರೆ ಇದು ಸೌಂದರ್ಯಾ ಅವರ ಕೊನೆಯ ಸಿನಿಮಾವಾಗಿತ್ತು. ಈ ಸಿನಿಮಾದ ಹಾಡುಗಳು ಇಂದಿಗೂ ಜನಪ್ರಿಯ. ನಿರ್ಮಾಪಕ ದ್ವಾರಕೀಶ್ ಗೆ ಮರು ಜನ್ಮ ಕೊಟ್ಟ ಸಿನಿಮಾ ಇದಾಗಿತ್ತು ಎಂದರೂ ತಪ್ಪಾಗಲಾರದು.

Share this Story:

Follow Webdunia kannada

ಮುಂದಿನ ಸುದ್ದಿ

ಅಮೀರ್ ಖಾನ್ ಗೆ ಒಟಿಟಿಯೂ ಕೈಹಿಡಿಯುತ್ತಿಲ್ಲ!