Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್: ಮೊದಲ ಪಂದ್ಯದಲ್ಲಿ ಶ್ರೀಲಂಕಾ ಸೋಲಿಸಿದ ಅಫ್ಘಾನಿಸ್ತಾನ

ಏಷ್ಯಾ ಕಪ್: ಮೊದಲ ಪಂದ್ಯದಲ್ಲಿ ಶ್ರೀಲಂಕಾ ಸೋಲಿಸಿದ ಅಫ್ಘಾನಿಸ್ತಾನ
ದುಬೈ , ಭಾನುವಾರ, 28 ಆಗಸ್ಟ್ 2022 (09:10 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾವನ್ನು ಅಫ್ಘಾನಿಸ್ತಾನ 8 ವಿಕೆಟ್ ಗಳಿಂದ ಹೊಸಕಿ ಹಾಕಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಕೇವಲ 19.4 ಓವರ್ ಗಳಲ್ಲಿ 105 ರನ್ ಗಳಿಗೆ ಆಲೌಟ್ ಆಯಿತು. ಬಿ ರಾಜಪಕ್ಸ 38 ರನ್ ಗಳಿಸಿದ್ದು ಬಿಟ್ಟರೆ ಉಳಿದವರದ್ದು ಹೇಳಿಕೊಳ್ಳುವ ಸಾಧನೆಯಿಲ್ಲ.

 ಈ ಮೊತ್ತವನ್ನು ಅಫ್ಘಾನಿಸ್ತಾನ 10.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿ ಗುರಿಮುಟ್ಟಿತು. ಹಝರತ್ತುಲ್ಲಾ 37, ರಹಮಾನುಲ್ಲಾ 40 ರನ್ ಗಳಿಸಿ ಔಟಾದರು.ಇದರೊಂದಿಗೆ ಅಫ್ಘಾನಿಸ್ತಾನ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಕ್ರಿಕೆಟ್: ವಿರಾಟ್ ಕೊಹ್ಲಿ ಇಂದು ಮಾಡಲಿರುವ ದಾಖಲೆಯನ್ನು ಯಾವ ಭಾರತೀಯರೂ ಮಾಡಿಲ್ಲ