Select Your Language

Notifications

webdunia
webdunia
webdunia
webdunia

ಐಸಿಸಿ ಈವೆಂಟ್ ಗಳಲ್ಲಿ ಭಾರತ-ಪಾಕಿಸ್ತಾನ: ಯಾರು ಹೆಚ್ಚು ಸ್ಟ್ರಾಂಗ್?

ಐಸಿಸಿ ಈವೆಂಟ್ ಗಳಲ್ಲಿ ಭಾರತ-ಪಾಕಿಸ್ತಾನ: ಯಾರು ಹೆಚ್ಚು ಸ್ಟ್ರಾಂಗ್?
ದುಬೈ , ಭಾನುವಾರ, 28 ಆಗಸ್ಟ್ 2022 (08:20 IST)
ದುಬೈ: ಇತ್ತೀಚೆಗಿನ ದಿನಗಳಲ್ಲಂತೂ ಕೇವಲ ಐಸಿಸಿ ಕೂಟಗಳಲ್ಲಿ ಮಾತ್ರ ಭಾರತ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತವೆ.

ಈ ವರ್ಷ ಏಷ್ಯಾ ಕಪ್ ಮತ್ತು ಐಸಿಸಿ ಟಿ20 ವಿಶ್ವಕಪ್ ನಲ್ಲಿ ಎರಡು ಬಾರಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಇದಕ್ಕೆ ಮೊದಲು ಒಟ್ಟು 17 ಬಾರಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಪೈಕಿ 14 ಬಾರಿ ಭಾರತ ಗೆದ್ದುಕೊಂಡಿದೆ.

ವಿಶೇಷವೆಂದರೆ ಮೂರು ಸೋಲುಗಳ ಪೈಕಿ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ಸತತವಾಗಿ ಕಳೆದ ಎರಡು ಪಂದ್ಯಗಳನ್ನು ಸೋತಿದೆ. ಒಂದು ಚಾಂಪಿಯನ್ ಟ್ರೋಫಿಯಲ್ಲಿ ಮತ್ತು ಇನ್ನೊಮ್ಮೆ ಟಿ20 ವಿಶ್ವಕಪ್ ನಲ್ಲಿ. ಇದೀಗ ಮತ್ತೆ ಭಾರತ-ಪಾಕಿಸ್ತಾನ ಎದಿರಾಗುತ್ತಿದ್ದು, ಕಳೆದ ಎರಡು ಸೋಲುಗಳಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಕ್ರಿಕೆಟ್: ಭಾರತ-ಪಾಕಿಸ್ತಾನ ಕ್ರಿಕೆಟ್ ಕದನಕ್ಕೆ ವೇದಿಕೆ ಸಜ್ಜು