Select Your Language

Notifications

webdunia
webdunia
webdunia
webdunia

ನಯನತಾರಾ-ವಿಘ್ನೇಶ್ ಮದುವೆ ಫೋಟೋ ಬಹಿರಂಗ

ನಯನತಾರಾ-ವಿಘ್ನೇಶ್ ಮದುವೆ ಫೋಟೋ ಬಹಿರಂಗ
ಚೆನ್ನೈ , ಗುರುವಾರ, 9 ಜೂನ್ 2022 (16:09 IST)
Photo Courtesy: Twitter
ಚೆನ್ನೈ: ಇಂದು ಮಹಾಬಲಿಪುರಂನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಜೋಡಿ ನಯನತಾರಾ-ವಿಘ್ನೇಶ‍್ ತಮ್ಮ ಮದುವೆಯ ಮೊದಲ ಫೋಟೋ ಹಂಚಿಕೊಂಡಿದ್ದಾರೆ.

ವಿಘ‍್ನೇಶ್ ತಮ್ಮಿಬ್ಬರ ಸಂತೋಷದ ಕ್ಷಣದ ಫೋಟೋವನ್ನು ಹಂಚಿಕೊಂಡು ತಾವಿಬ್ಬರೂ ಮದುವೆಯಾದ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಇಂದು ನಡೆದ ಅದ್ಧೂರಿ ಕಾರ್ಯಕ್ರಮ ಸಂಪೂರ್ಣವಾಗಿ ಖಾಸಗಿಯಾಗಿ ನಡೆದಿತ್ತು. ಟಾಲಿವುಡ್, ಬಾಲಿವುಡ್ ನ ಘಟಾನುಘಟಿಗಳು ಮದುವೆಗೆ ಬಂದು ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಯನತಾರಾ ಮದುವೆಗೆ ಬಂದ ರಜನಿಕಾಂತ್, ಶಾರುಖ್ ಖಾನ್