Select Your Language

Notifications

webdunia
webdunia
webdunia
webdunia

ದೃಶ್ಯಂ 2 ತೆಲುಗಿಗೆ ರಿಮೇಕ್ ಮಾಡಲು ನಿರ್ಧರಿಸಿದ ವೆಂಕಟೇಶ್

ದೃಶ್ಯಂ 2 ತೆಲುಗಿಗೆ ರಿಮೇಕ್ ಮಾಡಲು ನಿರ್ಧರಿಸಿದ ವೆಂಕಟೇಶ್
ಹೈದರಾಬಾದ್ , ಸೋಮವಾರ, 22 ಫೆಬ್ರವರಿ 2021 (09:09 IST)
ಹೈದರಾಬಾದ್ : ತೆಲುಗು ನಟ ವೆಂಕಟೇಶ್ ಅವರು 2014ರಲ್ಲಿ ‘ದೃಶ್ಯಂ’ ರಿಮೇಕ್ ನಲ್ಲಿ ನಟಿಸಿದ್ದರು. ಇದೀಗ ‘ದೃಶ್ಯಂ2’ ರಿಮೇಕ್ ಮಾಡಲು ನಿರ್ಧರಿಸಿದ್ದಾರಂತೆ.

ಇತ್ತೀಚೆಗೆ ಮೋಹನ್ ಲಾಲ್ ಅಭಿನಯದ ಮಲಯಾಳಂನ ‘ದೃಶ್ಯಂ2’  ಚಿತ್ರ ಇತ್ತೀಚೆಗೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ. ಇದೀಗ ವೆಂಕೇಶ್ ಅವರು ಇದರ ರಿಮೇಕ್ ಚಿತ್ರ ಮಾಡಲು ನಿರ್ಧರಿಸಿದ್ದು, ಮಾರ್ಚ್ 6ರಿಂದ ಶೂಟಿಂಗ್ ಪ್ರಾರಂಭವಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡುಗಡೆಯಾದ 2ನೇ ದಿನಕ್ಕೆ ನಾಂದಿ’ ಚಿತ್ರದ ಕಲೆಕ್ಷನ್ ಎಷ್ಟು ಗೊತ್ತಾ?