Select Your Language

Notifications

webdunia
webdunia
webdunia
webdunia

‘ನಾಂದಿ’ ಚಿತ್ರ ಆನ್ ಲೈನ್ ನಲ್ಲಿ ಸೋರಿಕೆ

‘ನಾಂದಿ’ ಚಿತ್ರ ಆನ್ ಲೈನ್ ನಲ್ಲಿ ಸೋರಿಕೆ
ಹೈದರಾಬಾದ್ , ಸೋಮವಾರ, 22 ಫೆಬ್ರವರಿ 2021 (08:02 IST)
ಹೈದರಾಬಾದ್ : ಅಲ್ಲಾರಿ ನರೇಶ್ ಮುಖ್ಯ ಪಾತ್ರದಲ್ಲಿ ನಟಿಸಿದ ‘ನಾಂದಿ’ ಚಿತ್ರ ಆನ್ ಲೈನ್ ನಲ್ಲಿ ಸೋರಿಕೆಯಾಗಿದೆಯಂತೆ.

ಈ ಚಿತ್ರ ಫೆಬ್ರವರಿ 19ರಂದು ಬಿಡುಗಡೆಯಾಯಿತು. ಮತ್ತು ವಿಮರ್ಶಕರಿಂದ ಸಕರಾತ್ಮಕ ಪ್ರತಿಕ್ರಿಯೆ ಪಡೆಯಿತು. ಆದರೆ ಈ ಚಿತ್ರವನ್ನು ಹಲವು ಪೈರಸಿ ವೆಬ್ ಸೈಟ್ ನಲ್ಲಿ ಸೋರಿಕೆ ಮಾಡಲಾಗಿದೆ ಎನ್ನಲಾಗಿದೆ. ಇದರಿಂದ ವಿವಿಧ ವೆಬ್ ಸೈಟ್ ಗಳಲ್ಲಿ ನಾಂದಿಯ ಹಠಾತ್ ಸೋರಿಕೆ ಚಿತ್ರದ ಗಲ್ಲಾಪೆಟ್ಟಿಗೆಯ  ಸಂಗ್ರಹದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಸಲಾರ್’ ಚಿತ್ರದಲ್ಲಿ ನಟಿಸಲು ಪ್ರಶಾಂತ್ ನೀಲ್ ಆಯ್ಕೆ ಮಾಡಿದ ನಟರೆಷ್ಟು ಮಂದಿ ಗೊತ್ತಾ?