Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ನಟ ಮೋಹನ್ ಬಾಬುಗೆ ದಂಡ ವಿಧಿಸಿದ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್

ಈ ಕಾರಣಕ್ಕೆ  ನಟ ಮೋಹನ್ ಬಾಬುಗೆ ದಂಡ ವಿಧಿಸಿದ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್
ಹೈದರಾಬಾದ್ , ಸೋಮವಾರ, 22 ಫೆಬ್ರವರಿ 2021 (07:55 IST)
ಹೈದರಾಬಾದ್ : ತನ್ನ ಜುಬಿಲಿ ಹಿಲ್ಸ್ ನಿವಾಸದ ಗೋಡೆಗಳ ಮೇಲೆ ಚಲನಚಿತ್ರಗಳ ಅನಧಿಕೃತ ಜಾಹೀರಾತು ಪೋಸ್ಟರ್ ಗಳನ್ನು ಸ್ಥಾಪಿಸಿದ್ದಕ್ಕಾಗಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ತೆಲುಗು ನಟ ಮೋಹನ್ ಬಾಬು ಅವರಿಗೆ 1 ಲಕ್ಷ ರೂ. ದಂಡ ಹಾಕಿದೆ.

ಯಾವುದೇ ಅನುಮತಿಯಿಲ್ಲದೆ ನೋಟಿಸ್ ಬೋರ್ಡ್ ಸ್ಥಾಪಿಸಿದ್ದಾರೆ. ಇದು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅಪರಾಧವಾಗಿದೆ. ಹಾಗಾಗಿ ಜಿಎಚ್ ಎಂಸಿ ಕಾಯ್ದೆಯಡಿ 1 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ರಾಜ್ ಪಾಲಿಗೆ ಶಿವಣ್ಣ ನೋಟಿನ ಸಾಹುಕಾರನಂತೆ!