Select Your Language

Notifications

webdunia
webdunia
webdunia
webdunia

ಬಿಡುಗಡೆಯಾದ 2ನೇ ದಿನಕ್ಕೆ ನಾಂದಿ’ ಚಿತ್ರದ ಕಲೆಕ್ಷನ್ ಎಷ್ಟು ಗೊತ್ತಾ?

ಬಿಡುಗಡೆಯಾದ 2ನೇ ದಿನಕ್ಕೆ ನಾಂದಿ’ ಚಿತ್ರದ ಕಲೆಕ್ಷನ್ ಎಷ್ಟು ಗೊತ್ತಾ?
ಹೈದರಾಬಾದ್ , ಸೋಮವಾರ, 22 ಫೆಬ್ರವರಿ 2021 (09:05 IST)
ಹೈದರಾಬಾದ್ : ಅಲ್ಲಾರಿ ನರೇಶ್ ಅಭಿನಯದ ‘ನಾಂದಿ’ ಚಿತ್ರ ಫೆಬ್ರವರಿ 19ರಂದು ಬಿಡುಗಡೆಯಾಗಿದೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾದ ಕಲೆಕ್ಷನ್ ಮಾಡುತ್ತಿದೆ.

ಈ ಚಿತ್ರ ಬಿಡುಗಡೆಯಾದ 2ನೇ ದಿನಕ್ಕೆ 66 ಲಕ್ಷ ರೂ. ಸಂಗ್ರಹ ಮಾಡಿದೆ. ‘ನಾಂದಿ’ ಚಿತ್ರವನ್ನು ವಿಜಯ್ ಕನಕಮೇಡಲಾ ಮತ್ತು ಸತೀಶ್ ವೆಗೆಸ್ನಾ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ವರಲಕ್ಷ್ಮಿ ಶರತ್ ಕುಮಾರ್, ಪ್ರಿಯದರ್ಶಿ ಪುಲ್ಲಿಕೊಂಡ, ಹರೀಶ್ ಉತ್ತಮನ್, ವಿನಯ್ ವರ್ಮಾ ಮತ್ತು ಪ್ರವೀಣ್ ನಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಲಯಾಳಂ ಸಿನಿಮಾಗೆ ಸಂಗೀತ ನೀಡಲಿರುವ ಕನ್ನಡದ ರವಿ ಬಸ್ರೂರು