Select Your Language

Notifications

webdunia
webdunia
webdunia
webdunia

ಮಲಯಾಳಂ ಸಿನಿಮಾಗೆ ಸಂಗೀತ ನೀಡಲಿರುವ ಕನ್ನಡದ ರವಿ ಬಸ್ರೂರು

ಮಲಯಾಳಂ ಸಿನಿಮಾಗೆ ಸಂಗೀತ ನೀಡಲಿರುವ ಕನ್ನಡದ ರವಿ ಬಸ್ರೂರು
ಬೆಂಗಳೂರು , ಸೋಮವಾರ, 22 ಫೆಬ್ರವರಿ 2021 (08:59 IST)
ಬೆಂಗಳೂರು: ಕೆಜಿಎಫ್ ಸಿನಿಮಾ ಹಾಡಿನಿಂದ ಇಡೀ ದೇಶದ ಗಮನ ಸೆಳೆದ ಕನ್ನಡದ ಸಂಗೀತ ನಿರ್ದೇಶಕ ರವಿ ಬಸ್ರೂರು ಈಗ ಮಲಯಾಳಂ ಮೂಲದ ಬಹುಭಾಷಾ ಸಿನಿಮಾವೊಂದಕ್ಕೆ ಸಂಗೀತ ನೀಡುತ್ತಿದ್ದಾರೆ.


‘ಮಡ್ಡಿ’ ಎನ್ನುವ ಮಲಯಾಳಂ ಮೂಲದ ಸಿನಿಮಾಗೆ ರವಿ ಸಂಗೀತ ಸಂಯೋಜಿಸುತ್ತಿದ್ದಾರೆ. ಆ ಸಿನಿಮಾ ಮಲಯಾಳಂ ಮಾತ್ರವಲ್ಲದೆ, ಕನ್ನಡ, ತಮಿಳು, ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಈ ವಿಡಿಯೋದಲ್ಲಿ ರವಿ ಬಸ್ರೂರು ನೀಡಿದ ಹಿನ್ನಲೆ ಸಂಗೀತ ಎಲ್ಲರಿಗೂ ಇಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆನಪಿನ ಹುಡುಗಿಯ ನೆನೆಸಿಕೊಳ್ತಿದ್ದಾರೆ ರಿಷಬ್ ಶೆಟ್ಟಿ