Select Your Language

Notifications

webdunia
webdunia
webdunia
webdunia

ಕಾಲ ಚಕ್ರ ಸಿನಿಮಾದಲ್ಲಿ ವಸಿಷ್ಠ ಸಿಂಹ ನಾಲ್ಕು ಗೆಟಪ್

ಕಾಲ ಚಕ್ರ ಸಿನಿಮಾದಲ್ಲಿ ವಸಿಷ್ಠ ಸಿಂಹ ನಾಲ್ಕು ಗೆಟಪ್
ಬೆಂಗಳೂರು , ಗುರುವಾರ, 1 ಅಕ್ಟೋಬರ್ 2020 (11:09 IST)
ಬೆಂಗಳೂರು: ವಿಶಿಷ್ಟ ಕಂಠದ ನಟ ವಸಿಷ್ಠ ಸಿಂಹ ನಾಯಕರಾಗಿ ನಟಿಸಿರುವ ಕಾಲಚಕ್ರ ಸಿನಿಮಾದಲ್ಲಿ ಅವರು ನಾಲ್ಕು ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.


ಒಂದೇ ಸಿನಿಮಾದಲ್ಲಿ ನಾಲ್ಕು ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಸಿಷ್ಠ. ಈಗಾಗಲೇ ವಸಿಷ್ಠ ಸಿಂಹ ಖಡಕ್ ಲುಕ್ ಇರುವ ಪೋಸ್ಟರ್ ಬಿಡುಗಡೆಯಾಗಿದೆ. ಅಕ್ಟೋಬರ್ 5 ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಸುಮತಿ ಕ್ರಾಂತಿ ಈ ಸಿನಿಮಾದ ನಿರ್ದೇಶಕರು.

Share this Story:

Follow Webdunia kannada

ಮುಂದಿನ ಸುದ್ದಿ

53 ನೇ ವಯಸ್ಸಿನಲ್ಲಿ ಡಿಗ್ರಿ ಪ್ರವೇಶ ಪರೀಕ್ಷೆ ಬರೆದ ತೆಲುಗು ನಟಿ