Select Your Language

Notifications

webdunia
webdunia
webdunia
webdunia

ಏಳು ವರ್ಷಗಳ ಹಳೆಯ ಸಿನಿಮಾಗೆ ಮರುಜೀವ: ಸತೀಶ್ ನೀನಾಸಂ ನಾಯಕ

ಏಳು ವರ್ಷಗಳ ಹಳೆಯ ಸಿನಿಮಾಗೆ ಮರುಜೀವ: ಸತೀಶ್ ನೀನಾಸಂ ನಾಯಕ
ಬೆಂಗಳೂರು , ಬುಧವಾರ, 30 ಸೆಪ್ಟಂಬರ್ 2020 (12:16 IST)
ಬೆಂಗಳೂರು: ಏಳು ವರ್ಷಗಳ ಹಿಂದೆಯೇ ಆಗಬೇಕಿದ್ದ ಸಿನಿಮಾ ಇದೀಗ ಆರಂಭವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಮುಹೂರ್ತ ನಡೆದಿದ್ದ ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ಸಿನಿಮಾ ಈಗ ಸೆಟ್ಟೇರುತ್ತಿದೆ.


ನೀನಾಸಂ ಸತೀಶ್ ನಾಯಕರಾಗಿರುವ ಈ ಸಿನಿಮಾಕ್ಕೆ ಈಗ ಚಾಲನೆ ಸಿಗುತ್ತಿದೆ. ಮುಹೂರ್ತದ ಬಳಿಕ ಇಷ್ಟು ವರ್ಷ ಸಿನಿಮಾ ಚಾಲನೆ ನೀಡಲು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ  ನಿರ್ದೇಶಕರಿಗೆ ಸಾಧ‍್ಯವಾಗಿರಲಿಲ್ಲ. ಹೀಗಾಗಿ ಕೊಂಚ ಕತೆಯಲ್ಲಿ ಬದಲಾವಣೆ ಮಾಡಿಕೊಂಡು ಸಿನಿಮಾ ಆರಂಭವಾಗುತ್ತಿದೆ. ಈ ಸಿನಿಮಾದಲ್ಲಿ ನೀನಾಸಂಗೆ ಜೋಡಿಯಾಗಿ ಅದಿತಿ ಪ್ರಭುದೇವ ಅಭಿನಯಿಸುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಅದಿತಿ ಬ್ಯುಸಿಯಿರುವುದರಿಂದ ಬೇರೆ ನಾಯಕಿಯನ್ನು ಹುಡುಕಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಬಿಡುಗಡೆ ಬಗ್ಗೆ ಹರಿದಾಡುತ್ತಿದೆ ಹೀಗೊಂದು ರೂಮರ್