Select Your Language

Notifications

webdunia
webdunia
webdunia
webdunia

ಥಿಯೇಟರ್ ನಲ್ಲಿ ಸಿನಿಮಾ ನೋಡಲು ಇನ್ನು ಕಾಯಬೇಕಾಗಿಲ್ಲ

ಥಿಯೇಟರ್ ನಲ್ಲಿ ಸಿನಿಮಾ ನೋಡಲು ಇನ್ನು ಕಾಯಬೇಕಾಗಿಲ್ಲ
ಬೆಂಗಳೂರು , ಗುರುವಾರ, 1 ಅಕ್ಟೋಬರ್ 2020 (10:03 IST)
ಬೆಂಗಳೂರು: ಕೇಂದ್ರ ಸರ್ಕಾರ ಅನ್ ಲಾಕ್ 5 ರ ಹೊಸ ನಿಯಮಗಳನ್ನು ಹೊರತಂದಿದ್ದು, ಅದರಂತೆ ಚಿತ್ರಮಂದಿರ ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಇದು ಸಿನಿಮಾ ರಂಗದಲ್ಲಿ ಸಂತಸ ಮೂಡಿಸಿದೆ.


ಇದುವರೆಗೆ ಕೇವಲ ಶೂಟಿಂಗ್ ಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಚಿತ್ರಮಂದಿರ ತೆರೆಯದೇ ಸಿನಿಮಾ ರಿಲೀಸ್ ಆಗದೇ ಚಿತ್ರರಂಗ ಆರ್ಥಿಕವಾಗಿ ಸಂಕಷ್ಟದಲ್ಲಿತ್ತು. ಈಗ ಶೇ. 50 ಮಂದಿಗೆ ಅವಕಾಶ ನೀಡಿ ಅಕ್ಟೋಬರ್ 15 ರ ಬಳಿಕ ಚಿತ್ರಮಂದಿರ ತೆರೆಯಲು ಅವಕಾಶ ನೀಡಿರುವುದು ಸಿನಿ ರಂಗದಲ್ಲಿ ಹೊಸ ಉತ್ಸಾಹ ತಂದಿದೆ. ಈ ಮೂಲಕ ಕೊನೆಗೂ ಸಿನಿ ರಂಗದ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರೀನಾ ಕಪೂರ್ ತ್ಚಚೆಯ ರಹಸ್ಯ ಇಲ್ಲಿದೆ ನೋಡಿ