Select Your Language

Notifications

webdunia
webdunia
webdunia
webdunia

ಜೂನ್ 3 ಕ್ಕೆ ಉಪೇಂದ್ರ ಡೈರೆಕ್ಷನ್ ಸಿನಿಮಾಗೆ ಮುಹೂರ್ತ

ಜೂನ್ 3 ಕ್ಕೆ ಉಪೇಂದ್ರ ಡೈರೆಕ್ಷನ್ ಸಿನಿಮಾಗೆ ಮುಹೂರ್ತ
ಬೆಂಗಳೂರು , ಭಾನುವಾರ, 29 ಮೇ 2022 (08:50 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಹಲವು ಸಮಯದ ಬಳಿಕ ನಿರ್ದೇಶನಕ್ಕಿಳಿಯಲಿರುವ ಸಿನಿಮಾದ ಮುಹೂರ್ತ ಜೂನ್ 3 ಕ್ಕೆ ನಡೆಯಲಿದೆ.

ಉಪೇಂದ್ರ ಡೈರೆಕ್ಷನ್ ಮಾಡುತ್ತಾರೆಂದರೆ ಅಭಿಮಾನಿಗಳಲ್ಲಿ ಕುತೂಹಲವೂ ಜಾಸ್ತಿ. ಈಗಾಗಲೇ ಇಂಗ್ಲಿಷ್ ಭಾಷೆಯ ಯು ಅಕ್ಷರದಂತಿರುವ ಟೈಟಲ್  ನ ಪೋಸ್ಟರ್ ಹರಿಯಬಿಟ್ಟು ಉಪೇಂದ್ರ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.

ಜೂನ್ 3 ರಂದು ಬೆಂಗಳೂರಿನ ಬಂಡೆಮಹಾಕಾಳಿ ಕ್ಷೇತ್ರದಲ್ಲಿ ಬೆಳಿಗ್ಗೆ 9.15 ಕ್ಕೆ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಲಿದೆ. ಈ ವೇಳೆ ಇಡೀ ಚಿತ್ರತಂಡದವರು ಉಪಸ್ಥಿತರಿರಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀನಿಧಿ ಶೆಟ್ಟಿ ಸಂಭಾವನೆಗೇ ಶಾಕ್ ಆಗಿರುವ ನಿರ್ಮಾಪಕರು