Select Your Language

Notifications

webdunia
webdunia
webdunia
webdunia

ಕೊನೆಗೂ ಮಗನ ಮುಖ ರಿವೀಲ್ ಮಾಡಿದ್ರು ಸಂಜನಾ ಗಲ್ರಾನಿ

ಕೊನೆಗೂ ಮಗನ ಮುಖ ರಿವೀಲ್ ಮಾಡಿದ್ರು ಸಂಜನಾ ಗಲ್ರಾನಿ
ಬೆಂಗಳೂರು , ಶುಕ್ರವಾರ, 27 ಮೇ 2022 (16:23 IST)
ಬೆಂಗಳೂರು: ನಟಿ ಸಂಜನಾ ಗಲ್ರಾನಿ ಇತ್ತೀಚೆಗೆ ಗಂಡು ಮಗುವಿಗೆ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಇದೀಗ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಅವರ ಮಗನ ಬಗ್ಗೆಯೇ ಮಾತು-ಕತೆ.

ತಮ್ಮ ಮಗ ಜೊತೆ ಮನೆ ಪ್ರವೇಶಿಸುವುದರಿಂದ ಹಿಡಿದು ಅಜ್ಜಿ, ಸಂಬಂಧಿಕರೊಂದಿಗೆ ಇರುವ ಕ್ಷಣಗಳನ್ನು ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜೊತೆಗೆ ತಾಯ್ತನದ ಅನುಭವ ಅತ್ಯಂತ ವಿಶೇಷ. ಈ ಸಂದರ್ಭದಲ್ಲಿ ಶುಭ ಹಾರೈಸಿದವರಿಗೆಲ್ಲರಿಗೂ ಧನ್ಯವಾದ ಎಂದು ಸಂಜನಾ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ವಿಕ್ರಾಂತ್ ರೋಣಗೆ ಬೆದರಿತಾ ಅಜಯ್ ದೇವಗನ್ ಸಿನಿಮಾ? ರಿಲೀಸ್ ಮುಂದೂಡಿಕೆ