Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗೂ ಹೊಂಬಾಳೆ ಫಿಲಂಸ್ ಬಂಡವಾಳ?

ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗೂ ಹೊಂಬಾಳೆ ಫಿಲಂಸ್ ಬಂಡವಾಳ?
ಬೆಂಗಳೂರು , ಶುಕ್ರವಾರ, 27 ಮೇ 2022 (08:20 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಯಶಸ್ಸಿನ ಬಳಿಕ ಮುಂದಿನ ಸಿನಿಮಾ ಯಾವುದು ಎಂದು ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲ.

ಮೂಲಗಳ ಪ್ರಕಾರ ಯಶ್ ಮುಂದಿನ ಸಿನಿಮಾಗೂ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ. ಕೆಜಿಎಫ್ 2 ಬಳಿಕ ಹೊಂಬಾಳೆ ಫಿಲಂಸ್ ಕೆಜಿಎಫ್ ಪಾರ್ಟ್ 3 ಮಾಡಲು ತಯಾರಿ ನಡೆಸುತ್ತಿದೆ.

ಇದರ ಜೊತೆಗೆ ಯಶ್ ರ ಮತ್ತೊಂದು ಸಿನಿಮಾಗೂ ಹೊಂಬಾಳೆ ಫಿಲಂಸ್ ಬಂಡವಾಳ ಹಾಕಲಿದೆ ಎನ್ನಲಾಗಿದೆ. ಈ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಸುಳಿವು ನೀಡಿದ್ದಾರೆ. ಆದರೆ ಘೋಷಣೆ ಯಾವಾಗ ಎನ್ನುವುದು ಇನ್ನೂ ಕನ್ ಫರ್ಮ್ ಆಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳು ನಟ ಸಿಂಬು ಮನೆ ಮುಂದೆ ಧರಣಿ ಕೂತ ಸೀರಿಯಲ್ ನಟಿ