Select Your Language

Notifications

webdunia
webdunia
webdunia
webdunia

ಉಪೇಂದ್ರ ತೆಲುಗು ಸಿನಿಮಾದ ಫಸ್ಟ್ ಲುಕ್ ನಾಳೆ ರಿಲೀಸ್

ಉಪೇಂದ್ರ ತೆಲುಗು ಸಿನಿಮಾದ ಫಸ್ಟ್ ಲುಕ್ ನಾಳೆ ರಿಲೀಸ್
ಹೈದರಾಬಾದ್ , ಶನಿವಾರ, 23 ಏಪ್ರಿಲ್ 2022 (08:40 IST)
ಹೈದರಾಬಾದ್‍: ರಿಯಲ್ ಸ್ಟಾರ್ ಉಪೇಂದ್ರ-ರಾಮ್ ಗೋಪಾಲ್ ವರ್ಮ ಕಾಂಬಿನೇಷನ್ ನ ತೆಲುಗು ಸಿನಿಮಾದ ಫಸ್ಟ್ ಲುಕ್ ನಾಳೆ ರಿಲೀಸ್ ಆಗಲಿದೆ.

ರಿಯಲ್ ಸ್ಟಾರ್ ಉಪೇಂದ್ರಗೆ ಆತ್ಮೀಯರಾಗಿರುವ ನಟ ಕಿಚ್ಚ ಸುದೀಪ್ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಲಿದ್ದಾರೆ. ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದ್ದು, ಮಾಜಿ ಡಾನ್ ಮುತ್ತಪ್ಪ ರೈ ಕುರಿತಾದ ಕತೆ ಹೊಂದಿದೆ ಎನ್ನಲಾಗಿದೆ. ಈ ಬಗ್ಗೆ ನಾಳೆ ಅಧಿಕೃತ ಮಾಹಿತಿ ಸಿಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆ ನಟಿ ರಶ್ಮಿ ಪ್ರಭಾಕರ್ ಮದುವೆ ಸಂಭ್ರಮ