Select Your Language

Notifications

webdunia
webdunia
webdunia
webdunia

ಕಿರುತೆರೆ ನಟಿ ರಶ್ಮಿ ಪ್ರಭಾಕರ್ ಮದುವೆ ಸಂಭ್ರಮ

ಕಿರುತೆರೆ ನಟಿ ರಶ್ಮಿ ಪ್ರಭಾಕರ್ ಮದುವೆ ಸಂಭ್ರಮ
ಬೆಂಗಳೂರು , ಶನಿವಾರ, 23 ಏಪ್ರಿಲ್ 2022 (08:06 IST)
ಬೆಂಗಳೂರು: ಕಿರುತೆರೆ ನಟಿ ರಶ್ಮಿ ಪ್ರಭಾಕರ್ ತಾವು ಮೆಚ್ಚಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ರಶ್ಮಿ ಪ್ರಭಾಕರ್ ಮದುವೆ ಶಾಸ್ತ್ರಗಳು ನಿನ್ನೆಯಿಂದ ಆರಂಭವಾಗಿದೆ. ನಾಳೆ ಇವರ ವಿವಾಹ ಕಾರ್ಯಕ್ರಮ ನಡೆಯಲಿದೆ.

ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ಚಿನ್ನು ಪಾತ್ರದ ಮೂಲಕ ಮನೆ ಮಾತಾಗಿದ್ದ ರಶ್ಮಿ ಪ್ರಭಾಕರ್ ಬಳಿಕ ತೆಲುಗಿನಲ್ಲೂ ಅಭಿನಯಿಸಿದ್ದಾರೆ. ಇದೀಗ ತಾವು ಪ್ರೀತಿಸಿದ ನಿಖಿಲ್ ಭಾರ್ಗವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೂ.ಎನ್ ಟಿಆರ್ ಗೆ ನಾಯಕಿಯಾಗ್ತಾರಾ ರಶ್ಮಿಕಾ ಮಂದಣ್ಣ?