Select Your Language

Notifications

webdunia
webdunia
webdunia
webdunia

ಪ್ರೀತಿಸಿ ಮದುವೆಯಾದ ತಪ್ಪಿಗೆ ಯುವಕನ ರುಂಡ ಕತ್ತರಿಸಿದ ಬಾವ!

ಪ್ರೀತಿಸಿ ಮದುವೆಯಾದ ತಪ್ಪಿಗೆ ಯುವಕನ ರುಂಡ ಕತ್ತರಿಸಿದ ಬಾವ!
ಮೀರತ್ , ಮಂಗಳವಾರ, 19 ಏಪ್ರಿಲ್ 2022 (08:39 IST)
ಮೀರತ್: ತನ್ನ ತಂಗಿಯನ್ನು ಪ್ರೀತಿಸಿ ಮದುವೆಯಾದ ತಪ್ಪಿಗೆ ಬಾವನೇ ಯುವಕನ ರುಂಡ ಕತ್ತರಿಸಿ ಕೊಲೆ ಮಾಡಿದ ಘಟನೆ ಮೀರತ್ ನಲ್ಲಿ ನಡೆದಿದೆ.

25 ವರ್ಷದ ಯುವಕ ಕೊಲೆಗೀಡಾದ ದುರ್ದೈವಿ. ಈತ ಆರೋಪಿಯ ಸಹೋದರಿಯನ್ನು ಮನೆಯವರ ಒಪ್ಪಿಗೆಯಿಲ್ಲದೇ ಪ್ರೀತಿಸಿ ಮದುವೆಯಾಗಿದ್ದ.

 ಈ ಬಗ್ಗೆ ಯುವತಿಯ ಮನೆಯವರು ಪದೇ ಪದೇ ಯುವ ಜೋಡಿಗೆ ಬೆದರಿಕೆ ಹಾಕುತ್ತಲೇ ಇದ್ದರು. ಕೊನೆಗೆ ದಂಪತಿ ಮನೆಗೇ ನುಗ್ಗಿದ ಯುವತಿ ಮನೆಯವರು ಕೊಲೆ ಮಾಡಿದ್ದಲ್ಲದೆ, ಯುವತಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ.  ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಷುಲ್ಲುಕ ಕಾರಣಕ್ಕೆ ಸೊಸೆಯನ್ನು ಕೊಂದ ಮಾವ