Select Your Language

Notifications

webdunia
webdunia
webdunia
webdunia

ತಂದೆಯನ್ನೇ ಕೊಂದ ಮಗಳು! ಮುಂದೇನಾಯ್ತು?

ತಂದೆಯನ್ನೇ ಕೊಂದ ಮಗಳು! ಮುಂದೇನಾಯ್ತು?
ಪಣಜಿ , ಸೋಮವಾರ, 18 ಏಪ್ರಿಲ್ 2022 (14:53 IST)
ಪಣಜಿ : ಮಾನಸಿಕ ಅಸ್ವಸ್ಥೆಯೊಬ್ಬಳು ತನ್ನ ತಂದೆಯನ್ನು ಕೊಂದು ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಗೋವಾದಲ್ಲಿ ನಡೆದಿದೆ.
 
ದಕ್ಷಿಣ ಗೋವಾದ ಅಂಬೌಲಿಮ್ ಗ್ರಾಮದಲ್ಲಿ ಮಾನಸಿಕ ರೋಗದಿಂದ ಬಳಲುತ್ತಿದ್ದ 50 ವರ್ಷದ ಮಹಿಳೆಯೊಬ್ಬಳು 76 ವರ್ಷದ ತಂದೆಯನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. 

ಆರೋಪಿ ಮರಿಯಾನ್ನೆ ಕಾರ್ಡೋಸೊ ಭಾನುವಾರ ಚರ್ಚ್ನಲ್ಲಿ ಈಸ್ಟರ್ಗಾಗಿ ಪ್ರಾರ್ಥನೆ ಸಲ್ಲಿಸಿ ನಂತರ ಮನೆಗೆ ಹೋಗಿದ್ದಾಳೆ. ತಂದೆ ಫಿಡೆಲಿಸ್ ಮರಿಯಾನೋ ಪೆಡ್ಡಾ ಮನೆಯಲ್ಲಿ ಮಲಗಿಕೊಂಡಿದ್ದರು. ಈ ವೇಳೆ ಮನೆಗೆ ಹೋದ ಕಾರ್ಡೋಸೊ ಮರದ ದೊಣ್ಣೆಯಿಂದ ತಂದೆ ಮೇಲೆ ಹಲ್ಲೆ ಮಾಡಿದ್ದಾಳೆ.

ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಮಯದಲ್ಲಿ ಆಕೆಯ ತಾಯಿ ಸಹ ಮನೆಯಲ್ಲಿ ಇರಲಿಲ್ಲ ಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಬಿಜೆಪಿ ಸಚಿವರ ಪುತ್ರನ ಜಾಮೀನು ವಜಾ: ವಾರದೊಳಗೆ ಶರಣಾಗುವಂತೆ ಸೂಚನೆ!