Select Your Language

Notifications

webdunia
webdunia
webdunia
webdunia

ಜ್ಯೂ.ಎನ್ ಟಿಆರ್ ಗೆ ನಾಯಕಿಯಾಗ್ತಾರಾ ರಶ್ಮಿಕಾ ಮಂದಣ್ಣ?

ಜ್ಯೂ.ಎನ್ ಟಿಆರ್ ಗೆ ನಾಯಕಿಯಾಗ್ತಾರಾ ರಶ್ಮಿಕಾ ಮಂದಣ್ಣ?
ಹೈದರಾಬಾದ್ , ಶನಿವಾರ, 23 ಏಪ್ರಿಲ್ 2022 (07:50 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ನಟರಿಗೆ ನಾಯಕಿಯಾಗಿರುವ ರಶ್ಮಿಕಾ ಮಂದಣ್ಣಗೆ ಈಗ ಮತ್ತೊಬ್ಬ ಸ್ಟಾರ್ ನಟನ ಜೊತೆ ನಟಿಸುವ ಆಫರ್ ಬಂದಿದೆ ಎನ್ನಲಾಗುತ್ತಿದೆ.

ಜ್ಯೂ.ಎನ್ ಟಿಆರ್ ಅವರ ಮುಂಬರುವ ಸಿನಿಮಾಗೆ ನಾಯಕಿಯಾಗಲು ರಶ್ಮಿಕಾಗೆ ಆಫರ್ ನೀಡಲಾಗಿದೆಯಂತೆ. ಸದ್ಯಕ್ಕೆ ಇದು ಮಾತುಕತೆಯ ಹಂತದಲ್ಲಿದ್ದು, ಮುಂದೆ ಅಧಿಕೃತ ಸುದ್ದಿಬರಲಿದೆ.

ರಶ್ಮಿಕಾ ಈಗ ಬಾಲಿವುಡ್ ನಲ್ಲಿ ಎರಡು ಸಿನಿಮಾಗಳನ್ನು ಮಾಡಿದ್ದು, ತಮಿಳಿನಲ್ಲಿ ದಳಪತಿ ವಿಜಯ್ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೀಗ ಮತ್ತೊಬ್ಬ ಸ್ಟಾರ್ ನಟನಿಗೆ ನಾಯಕಿಯಾಗುವ ಅದೃಷ್ಟ ಕೂಡಿಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಒಳ್ಳೆತನವನ್ನು ತಪ್ಪಾಗಿ ತಿಳಿಬೇಡಿ! ಖಡಕ್ ಎಚ್ಚರಿಕೆ ನೀಡಿದ ಸಮಂತಾ