Select Your Language

Notifications

webdunia
webdunia
webdunia
webdunia

ವಲಾಮೈ ಚಿತ್ರದಲ್ಲಿ ಅಜಿತ್ ಜೊತೆ ನಟಿಸಲಿದ್ದಾರೆ ಈ ಬಾಲಿವುಡ್ ನಟಿ

ವಲಾಮೈ ಚಿತ್ರದಲ್ಲಿ ಅಜಿತ್ ಜೊತೆ ನಟಿಸಲಿದ್ದಾರೆ ಈ ಬಾಲಿವುಡ್ ನಟಿ
ಚೆನ್ನೈ , ಶುಕ್ರವಾರ, 1 ಜನವರಿ 2021 (10:41 IST)
ಚೆನ್ನೈ :  ಥಾಲಾ ಅಜಿತ್ ಅಭಿಮಾನಿಗಳು ಬಹಳ  ನಿರೀಕ್ಷೆಯಿಂದ ಕಾಯುತ್ತಿದ್ದ ಚಿತ್ರ ‘ವಲಾಮೈ’. ಈ ಚಿತ್ರವನ್ನು ಬೋನಿ ಕಪೂರ್ ನಿರ್ಮಿಸುತ್ತಿದ್ದು, ಎಚ್.ಪಿ.ವಿನೋದ್ ನಿರ್ದೇಶಿಸಿದ್ದಾರೆ.

ಈ ಚಿತ್ರದಲ್ಲಿ ತೆಲುಗು ನಟ ಕಾರ್ತಿಕೇಯ ಮತ್ತು ಬಾಲಿವುಡ್ ನಟಿ ಹುಮಾ ಖುರೇಷಿ ನಟ ಅಜಿತ್ ಜೊತೆ ನಟಿಸಲಿದ್ದಾರೆ ಎಂದು ಹೇಳಲಾಗಿದೆ.

ಅಲ್ಲದೇ ನಟಿ ಅಮೃತಾ ಅಯ್ಯರ್ ಅವರು ಈ ಚಿತ್ರದ ಶೂಟಿಂಗ್ ಸೈಟ್ ನಿಂದ ವಿಡಿಯೋವನ್ನು ತೆಗೆದುಕೊಂಡು ಅದನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಡೇಟ್ ಫಿಕ್ಸ್ ಆದ್ರೂ ಬ್ಯಾಚುಲರ್ ಅಂತಿದ್ದಾರೆ ಡಾರ್ಲಿಂಗ್ ಕೃಷ್ಣ-ಮಿಲನಾ!