Select Your Language

Notifications

webdunia
webdunia
webdunia
webdunia

ಬೃಹತ್ ಬಂಗಲೆ ನಿರ್ಮಿಸಿದ ನಟ ವಿಜಯ್. ಅದರ ಮೌಲ್ಯ ಎಷ್ಟು ಗೊತ್ತಾ?

ಬೃಹತ್ ಬಂಗಲೆ ನಿರ್ಮಿಸಿದ ನಟ ವಿಜಯ್. ಅದರ ಮೌಲ್ಯ ಎಷ್ಟು ಗೊತ್ತಾ?
ಚೆನ್ನೈ , ಗುರುವಾರ, 31 ಡಿಸೆಂಬರ್ 2020 (16:52 IST)
ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ವಿಜಯ್ ಕೂಡ ಒಬ್ಬರು. ಇವರಿಗೆ ಚಿತ್ರರಂಗದಲ್ಲಿ ಬಹಳ ಬೇಡಿಕೆ ಇದೆ.

ಇವರ ನಟನೆಯ ಬಹುನಿರೀಕ್ಷೆಯ ಮಾಸ್ಟರ್ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಜನವರಿ 13ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಸುದ್ದಿ ಕಾಲಿವುಡ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಆದರೆ ಈ ನಡುವೆ ನಟ ವಿಜಯ್ ಅವರು ತಾವು ಇಷ್ಟುದಿನ ವಾಸಿಸುತ್ತಿರುವ ನೀಲಂಗರಾಯಿಯಲ್ಲಿರುವ ತಮ್ಮ ಮನೆಯನ್ನು ನೆಲಸಮ ಮಾಡಿ 140 ಕೋಟಿ ವೆಚ್ಚದಲ್ಲಿ ಬೃಹತ್ ಬಂಗಲೆ ನಿರ್ಮಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಬು ನಟನೆಯ ಮುಂದಿನ ಚಿತ್ರ ಘೋಷಣೆ