Select Your Language

Notifications

webdunia
webdunia
webdunia
webdunia

ಮದುವೆ ಡೇಟ್ ಫಿಕ್ಸ್ ಆದ್ರೂ ಬ್ಯಾಚುಲರ್ ಅಂತಿದ್ದಾರೆ ಡಾರ್ಲಿಂಗ್ ಕೃಷ್ಣ-ಮಿಲನಾ!

ಮದುವೆ ಡೇಟ್ ಫಿಕ್ಸ್ ಆದ್ರೂ ಬ್ಯಾಚುಲರ್ ಅಂತಿದ್ದಾರೆ ಡಾರ್ಲಿಂಗ್ ಕೃಷ್ಣ-ಮಿಲನಾ!
ಬೆಂಗಳೂರು , ಶುಕ್ರವಾರ, 1 ಜನವರಿ 2021 (10:11 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಫೆಬ್ರವರಿ 14 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಆದರೆ ಮದುವೆ ಡೇಟ್ ಫಿಕ್ಸ್ ಆದ್ರೂ ಈ ಜೋಡಿ ‘ಬ್ಯಾಚುಲರ್’ ಅಂತಿದ್ದಾರೆ!


ಅಂದರೆ ಈ ಇಬ್ಬರೂ ಜೋಡಿಯಾಗಿ ಅಭಿನಯಿಸಲಿರುವ ಹೊಸ ಸಿನಿಮಾ ಟೈಟಲ್ ‘ಮಿಸ್ಟರ್ ಬ್ಯಾಚುಲರ್’ ಎಂದು ಅನೌನ್ಸ್ ಆಗಿದೆ. ಲವ್ ಮಾಕ್ಟೇಲ್ ಬಳಿಕ ಈ ಜೋಡಿ ಜೊತೆಯಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾ ಇದಾಗಿದ್ದು, ನಾಯ್ಡು ಬಂಡಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯದಲ್ಲೇ ಫಸ್ಟ್ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷದ ದಿನ ಪ್ರತಿವರ್ಷದ ಸಂಪ್ರದಾಯ ಬಿಡದ ಜಗ್ಗೇಶ್