Select Your Language

Notifications

webdunia
webdunia
webdunia
webdunia

ಗೋವಾದಲ್ಲಿ ರಶ್ಮಿಕಾ ಮಂದಣ್ಣ ನ್ಯೂ ಇಯರ್ ಪಾರ್ಟಿ

ಗೋವಾದಲ್ಲಿ ರಶ್ಮಿಕಾ ಮಂದಣ್ಣ ನ್ಯೂ ಇಯರ್ ಪಾರ್ಟಿ
ಬೆಂಗಳೂರು , ಶುಕ್ರವಾರ, 1 ಜನವರಿ 2021 (09:21 IST)
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಹೊಸ ವರ್ಷಕ್ಕೆ ತಮ್ಮ ಸ್ನೇಹಿತರ ಜೊತೆ ಗೋವಾಗೆ ತೆರಳಿ ಪಾರ್ಟಿ ಮಾಡುತ್ತಿದ್ದಾರೆ.



ಕೆಲವು ದಿನಗಳ ಮಟ್ಟಿಗೆ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡು ಸ್ನೇಹಿತರ ಜೊತೆ ಹೊಸ ವರ್ಷಾಚರಣೆ ಮಾಡುತ್ತಿದ್ದಾರೆ. ಗೋವಾದಿಂದ ಲೈವ್ ಬಂದು ಮಾತನಾಡಿರುವ ರಶ್ಮಿಕಾ ತಾವು ಸಿನಿಮಾರಂಗಕ್ಕೆ ಬಂದು ನಾಲ್ಕು ವರ್ಷಗಳಾದ ಖುಷಿಯಿದೆ ಎಂದಿದ್ದಾರೆ. ಜೊತೆಗೆ ಕೊರೋನಾ ಇರುವ ಕಾರಣ ಸೇಫ್ ಆಗಿ ಹೊಸ ವರ್ಷ ಆಚರಿಸಿ ಎಂದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾನ್ವಿ ಶ್ರೀವಾತ್ಸವ್ ಕಸ್ತೂರಿ ಮಹಲ್ ಗೆ ಪುನೀತ್ ರಾಜಕುಮಾರ್ ಸಾಥ್