Select Your Language

Notifications

webdunia
webdunia
webdunia
webdunia

ಮತ್ತೆ ರಶ್ಮಿಕಾ ನೆನೆಸಿಕೊಂಡ ರಕ್ಷಿತ್ ಶೆಟ್ಟಿ!

ಮತ್ತೆ ರಶ್ಮಿಕಾ ನೆನೆಸಿಕೊಂಡ ರಕ್ಷಿತ್ ಶೆಟ್ಟಿ!
ಬೆಂಗಳೂರು , ಗುರುವಾರ, 31 ಡಿಸೆಂಬರ್ 2020 (09:29 IST)
ಬೆಂಗಳೂರು: ಸೂಪರ್ ಹಿಟ್ ಸಿನಿಮಾ ಕಿರಿಕ್ ಪಾರ್ಟಿಗೆ ನಾಲ್ಕು ವರ್ಷಗಳಾದ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ಹಳೆಯ ನೆನಪುಗಳಿಗೆ ಜಾರಿಕೊಂಡಿದ್ದಾರೆ.


ಈ ನಡುವೆ ಮೊನ್ನೆಯಷ್ಟೇ ಕಿರಿಕ್ ಪಾರ್ಟಿ ಸಿನಿಮಾದ ಬೆಳಗೆದ್ದು ಹಾಡಿನ ವಿಚಾರದಲ್ಲಿ ರಶ್ಮಿಕಾ ಟ್ವೀಟ್ ಗೆ ಪ್ರತಿಕ್ರಿಯಿಸಿ ಸುದ್ದಿ ಮಾಡಿದ್ದ ರಕ್ಷಿತ್ ಶೆಟ್ಟಿ ಈಗ ಕಿರಿಕ್ ಪಾರ್ಟಿ ಸಿನಿಮಾದ ನಾಲ್ಕು ವರ್ಷಗಳ ಆಚರಣೆ ಸಂದರ್ಭದಲ್ಲೂ ರಶ್ಮಿಕಾರನ್ನು ನೆನೆಸಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ನೆನಪುಗಳನ್ನು ಮೆಲುಕು ಹಾಕಿದ ರಕ್ಷಿತ್ ಶೆಟ್ಟಿ ಟ್ವಿಟರ್ ನಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ, ಸಂಯುಕ್ತಾ ಹೆಗ್ಡೆ, ಅಜನೀಶ್ ಲೋಕನಾಥ್ ಅವರ ಜೊತೆಗೆ ರಶ್ಮಿಕಾ ಹೆಸರನ್ನೂ ಉಲ್ಲೇಖಿಸಿ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗು ಸ್ಟಾರ್ ನಟನ ಸಿನಿಮಾದಲ್ಲಿ ಪುನೀತ್?!