Select Your Language

Notifications

webdunia
webdunia
webdunia
webdunia

ತೆಲುಗು ಸ್ಟಾರ್ ನಟನ ಸಿನಿಮಾದಲ್ಲಿ ಪುನೀತ್?!

ತೆಲುಗು ಸ್ಟಾರ್ ನಟನ ಸಿನಿಮಾದಲ್ಲಿ ಪುನೀತ್?!
ಬೆಂಗಳೂರು , ಗುರುವಾರ, 31 ಡಿಸೆಂಬರ್ 2020 (09:16 IST)
ಬೆಂಗಳೂರು: ಯುವರತ್ನ ಸಿನಿಮಾ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಆದರೆ ಇದೀಗ ಪುನೀತ್ ಮತ್ತೊಂದು ತೆಲುಗು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.


ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರು ನಾಯಕರಾಗಿರುವ ಸಿನಿಮಾದಲ್ಲಿ ಪುನೀತ್ ಪೊಲೀಸ್ ಅಧಿಕಾರಿಯಾಗಿ ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಇದು ಇನ್ನೂ ಕನ್ ಫರ್ಮ್ ಆಗಿಲ್ಲ. ಒಂದು ವೇಳೆ ಪುನೀತ್ ಈ ಸಿನಿಮಾದಲ್ಲಿ ನಟಿಸಿದರೆ ಇದು ಅವರ ಮೊದಲ ತೆಲುಗು ಸಿನಿಮಾವಾಗಲಿದೆ. ಯುವರತ್ನ ತೆಲುಗಿಗೆ ಡಬ್ ಆಗುತ್ತಿರುವುದು ಬಿಟ್ಟರೆ ಇದು ಅವರ ಮೊದಲ ತೆಲುಗು ಸಿನಿಮಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಬಿ ಬಂಪ್ ದರ್ಶನ ಮಾಡಿ ಅನುಷ್ಕಾ ಶರ್ಮಾ ಹಾಟ್ ಫೋಟೋ ಶೂಟ್