Select Your Language

Notifications

webdunia
webdunia
webdunia
webdunia

ರಿಯಲ್ ಲವ್ ಮಿಲನಾ ಜೊತೆ ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ

ರಿಯಲ್ ಲವ್ ಮಿಲನಾ ಜೊತೆ ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾ
ಬೆಂಗಳೂರು , ಬುಧವಾರ, 30 ಡಿಸೆಂಬರ್ 2020 (10:50 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಂದೆಡೆ ಮದುವೆಗೆ ತಯಾರಿ ನಡೆಸುತ್ತಿದ್ದರೆ, ಇನ್ನೊಂದೆಡೆ ತಮ್ಮ ಹೊಸ ಚಿತ್ರದ ಟೈಟಲ್ ಅನೌನ್ಸ್ ಖುಷಿಯಲ್ಲಿದ್ದಾರೆ.


ಈ ರಿಯಲ್ ಲೈಫ್ ಜೋಡಿ ಜೊತೆಯಾಗಿ ನಟಿಸಲಿರುವ ಮತ್ತೊಂದು ಸಿನಿಮಾದ ಟೈಟಲ್ ಹೊಸ ವರ್ಷದಂದು ಅಂದರೆ ಜನವರಿ 1 ರಂದು ಲಾಂಚ್ ಆಗಲಿದೆ. ನಾಯ್ಡು ಬಂಡಾರ್ ನಿರ್ದೇಶನದ ಈ ಸಿನಿಮಾವನ್ನು ಶ್ರೀನಿವಾಸ್ ಎಲ್ ಸ್ವರ್ಣಲತಾ ನಿರ್ಮಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಜನವರಿಗೆ ಹೊಸ ವರ್ಷ ಆಚರಿಸಬಾರದು ಎಂದ ಜಗ್ಗೇಶ್