Select Your Language

Notifications

webdunia
webdunia
webdunia
webdunia

ಮತ್ತೆ ಅದೇ ಹಳೆ ಮನೆಗೆ ಭೇಟಿ ನೀಡಿದ ಕಿಚ್ಚ ಸುದೀಪ್

ಮತ್ತೆ ಅದೇ ಹಳೆ ಮನೆಗೆ ಭೇಟಿ ನೀಡಿದ ಕಿಚ್ಚ ಸುದೀಪ್
ಬೆಂಗಳೂರು , ಬುಧವಾರ, 30 ಡಿಸೆಂಬರ್ 2020 (09:17 IST)
ಬೆಂಗಳೂರು: ಕಿಚ್ಚ ಸುದೀಪ್ ಸದ್ಯಕ್ಕೆ ಕೇರಳ ಪ್ರವಾಸದಲ್ಲಿದ್ದಾರೆ. ಫ್ಯಾಂಟಮ್ ಚಿತ್ರೀಕರಣಕ್ಕಾಗಿ ದೇವರ ನಾಡಿಗೆ ತೆರಳಿರುವ ಕಿಚ್ಚ ಹಳೆಯ ಮನೆಯೊಂದಕ್ಕೆ ಭೇಟಿ ನೀಡಿದ್ದಾರೆ.


ಮೈ ಅಟೋಗ್ರಾಫ್ ಸಿನಿಮಾದಲ್ಲಿ ಸುದೀಪ್ ಶೂಟಿಂಗ್ ಮಾಡಿದ್ದ ಲತಿಕಾ ಪಾತ್ರಧಾರಿಯ ಮನೆಗೆ ಮತ್ತೆ ಭೇಟಿ ಮಾಡಿದ್ದಲ್ಲದೆ, ಆ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ. ಹಳೆಯ ನೆನಪುಗಳು ಮತ್ತೆ ನೆನಪಾಯಿತು. 15 ವರ್ಷಗಳ ನಂತರ ಮೈ ಅಟೋಗ್ರಾಫ್ ನ ಲತಿಕಾಳ ಮನೆಗೆ ಭೇಟಿ ನೀಡಿದೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್ ವೇಳೆ ಕ್ರಿಕೆಟ್ ಆಡಿದ ನಟ ಅಜಿತ್