Select Your Language

Notifications

webdunia
webdunia
webdunia
webdunia

ಶೂಟಿಂಗ್ ವೇಳೆ ಕ್ರಿಕೆಟ್ ಆಡಿದ ನಟ ಅಜಿತ್

ಶೂಟಿಂಗ್ ವೇಳೆ ಕ್ರಿಕೆಟ್ ಆಡಿದ ನಟ ಅಜಿತ್
ಚೆನ್ನೈ , ಬುಧವಾರ, 30 ಡಿಸೆಂಬರ್ 2020 (07:04 IST)
ಚೆನ್ನೈ :  ಬೋನಿ ಕಪೂರ್ ನಿರ್ಮಾಣದಲ್ಲಿ ವಿನೋದ್ ನಿರ್ದೇಶನದ ಮತ್ತು ಅಜಿತ್ ಅಭಿನಯದ ‘ವಾಲಿಮೈ’ ಚಿತ್ರದ ಶೂಟಿಂಗ್ ನಡೆಯುತ್ತಿದೆ.

ಈ ಚಿತ್ರದಲ್ಲಿ ಬಾಲಿವುಡ್ ನಟ ಹುಮಾ ಖುರೇಷಿ ನಾಯಕಿಯಾಗಿ ಹಾಗೂ ತೆಲುಗು ನಟ ಕಾರ್ತಿಕೇಯ ಖಳನಾಯಕನಾಗಿ ನಟಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣ ಹೈದರಾಬಾದ್ ನ ಪ್ರಸಿದ್ಧ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಭವ್ಯವಾದ ಸೆಟ್ ನಲ್ಲಿ ನಡೆಯಿತು. 

ಈ ನಡುವೆ ಶೂಟಿಂಗ್ ಬಿಡುವಿನ ವೇಳೆ ನಟ ಥಾಲಾ ಅಜಿತ್ ಅವರು ಹೈದರಾಬಾದ್ ನಲ್ಲಿ ಯೋಗಿ ಬಾಬು ಮತ್ತು ಸಿಬ್ಬಂದಿಗಳೊಂದಿಗೆ ಕ್ರಿಕೆಟ್ ಆಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯಕ್ಕೆ ಬಾರದೇ ಇರಲು ತಲೈವಾ ರಜನಿ ನಿರ್ಧಾರ