Select Your Language

Notifications

webdunia
webdunia
webdunia
webdunia

ರೆಹಾನೆಯನ್ನು ಮನಸಾರೆ ಕೊಂಡಾಡಿದ ವಿರಾಟ್ ಕೊಹ್ಲಿ

ಅಜಿಂಕ್ಯಾ ರೆಹಾನೆ
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ತಮ್ಮ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿ ಗೆದ್ದು ತೋರಿಸಿದ ಹಂಗಾಮಿ ನಾಯಕ ಅಜಿಂಕ್ಯಾ ರೆಹಾನೆಗೆ ವಿರಾಟ್ ಕೊಹ್ಲಿ ಹೊಗಳಿಕೆ ನೀಡಿದ್ದಾರೆ.


ದ್ವಿತೀಯ ಟೆಸ್ಟ್ ಗೆದ್ದ ಬಳಿಕ ಟ್ವೀಟ್ ಮಾಡಿರುವ ಕೊಹ್ಲಿ ‘ಎಂಥಾ ಅದ್ಭುತ ಗೆಲುವಿದು, ಇಡೀ ತಂಡವೇ ಇದಕ್ಕಾಗಿ ಶ್ರಮಿಸಿದೆ. ಹುಡುಗರ ಈ ಪರಿಶ್ರಮದ ಖುಷಿಯನ್ನು ಹೇಳಲಾಗದು. ಅದರಲ್ಲೂ ಜಿಂಕ್ಸ್ (ರೆಹಾನೆ) ತಂಡವನ್ನು ಗೆಲುವಿನ ಕಡೆಗೆ ಮುನ್ನಡೆಸಿದ ರೀತಿ ಅದ್ಭುತ’ ಎಂದು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾ ಜೊತೆ ಮಾತನಾಡಿ ಖುಷ್ ಆದ ಅಜಿಂಕ್ಯಾ ರೆಹಾನೆ