Select Your Language

Notifications

webdunia
webdunia
webdunia
webdunia

ಗೆಲುವಿನ ಸಂಪೂರ್ಣ ಕ್ರೆಡಿಟ್ ಯುವ ಕ್ರಿಕೆಟಿಗರಿಗೇ ಕೊಟ್ಟ ಅಜಿಂಕ್ಯಾ ರೆಹಾನೆ

ಗೆಲುವಿನ ಸಂಪೂರ್ಣ ಕ್ರೆಡಿಟ್ ಯುವ ಕ್ರಿಕೆಟಿಗರಿಗೇ ಕೊಟ್ಟ ಅಜಿಂಕ್ಯಾ ರೆಹಾನೆ
ಮೆಲ್ಬೋರ್ನ್ , ಮಂಗಳವಾರ, 29 ಡಿಸೆಂಬರ್ 2020 (10:01 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ತಾವೇ ಪ್ರಧಾನ ಪಾತ್ರವಹಿಸಿದ್ದರೂ ನಾಯಕ ಅಜಿಂಕ್ಯಾ ರೆಹಾನೆ ಆ ಕ್ರೆಡಿಟ್ ನ್ನು ಸಂಪೂರ್ಣವಾಗಿ ಯುವ ಕ್ರಿಕೆಟಿಗರಿಗೆ ನೀಡಿದ್ದಾರೆ.


ಎರಡೂ ಇನಿಂಗ್ಸ್ ಗಳಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ್ದ ರೆಹಾನೆ ಈ ಗೆಲುವಿಗೆ ಪದಾರ್ಪಣೆ ಪಂದ್ಯದಲ್ಲೇ ಉತ್ತಮ  ಪ್ರದರ್ಶನವಿತ್ತ ವೇಗಿ ಮೊಹಮ್ಮದ್ ಸಿರಾಜ್, ಶಬ್ನಂ ಗಿಲ್, ಆಲ್ ರೌಂಡರ್ ರವೀಂದ್ರ ಜಡೇಜಾ ಕಾರಣ ಎಂದು ಹೊಗಳಿದ್ದಾರೆ. ರೆಹಾನೆಯ ಈ ಸ್ವಭಾವವೇ ಅವರನ್ನು ಎಲ್ಲರೂ ಮೆಚ್ಚುವಂತೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಆಸ್ಟ್ರೇಲಿಯಾ ಮೇಲೆ ಸೇಡು ತೀರಿಸಿಕೊಂಡ ಟೀಂ ಇಂಡಿಯಾ