Select Your Language

Notifications

webdunia
webdunia
webdunia
webdunia

ಅಜಿತ್ ‘ವಲಮೈ’ ಚಿತ್ರದ ವಿದೇಶ ಮಾಲೀಕತ್ವ ಮಾರಾಟವಾದ ಮೊತ್ತ ಎಷ್ಟು ಗೊತ್ತಾ?

ಅಜಿತ್ ‘ವಲಮೈ’ ಚಿತ್ರದ ವಿದೇಶ ಮಾಲೀಕತ್ವ ಮಾರಾಟವಾದ ಮೊತ್ತ ಎಷ್ಟು ಗೊತ್ತಾ?
ಚೆನ್ನೈ , ಮಂಗಳವಾರ, 29 ಡಿಸೆಂಬರ್ 2020 (15:34 IST)
ಚೆನ್ನೈ : ಥಾಲಾ ಅಜಿತ್ ಪ್ರಸ್ತುತ ತಮಿಳು ಚಿತ್ರರಂಗದ ಖ್ಯಾತ ನಟ. ಇವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಅವರ ಅಭಿನಯದ ಚಿತ್ರಗಳು ಭಾರೀ ಯಶಸ್ಸನ್ನು ಕಂಡಿತ್ತು. ಪ್ರಸ್ತುತ ಅವರು  ಎಚ್.ವಿನೋದ್ ನಿರ್ದೇಶನದ ‘ವಲಮೈ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಹೆಚ್ಚು ನಿರೀಕ್ಷೆಯನ್ನು ಹೊಂದಿದ್ದಾರೆ.

ಆದರೆ ಈಗ ಚಿತ್ರದ ವಿದೇಶ ಮಾಲೀಕತ್ವವನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗಿದೆಯಂತೆ. ಯುನೈಟೆಡ್ ಇಂಡಿಯಾ ಎಕ್ಸ್ ಪೋರ್ಟ್ಸ್ ಚಿತ್ರದ ಹಕ್ಕುಗಳನ್ನು 26 ಕೋಟಿ ರೂ.ಗೆ ಖರೀದಿಸಿದ್ದಾರೆ ಎನ್ನಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ವೆಟ್ರಿಮಾರನ್ ಚಿತ್ರವನ್ನು ತೊರೆದ ನಟ ಭಾರತಿರಾಜ್