Select Your Language

Notifications

webdunia
webdunia
webdunia
webdunia

ಮಗಳ ಮದುವೆಯ ಖುಷಿ ಹಂಚಿಕೊಂಡ ರಮೇಶ್ ಅರವಿಂದ್

ಮಗಳ ಮದುವೆಯ ಖುಷಿ ಹಂಚಿಕೊಂಡ ರಮೇಶ್ ಅರವಿಂದ್
ಬೆಂಗಳೂರು , ಮಂಗಳವಾರ, 29 ಡಿಸೆಂಬರ್ 2020 (10:29 IST)
ಬೆಂಗಳೂರು: ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ತಾವು ಪ್ರೀತಿಸಿದ ಹುಡುಗ ಅಕ್ಷಯ್ ಜೊತೆ ನಿನ್ನೆ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು. ಈ ಖುಷಿಯ ವಿಚಾರವನ್ನು ರಮೇಶ್ ಅಧಿಕೃತವಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.



ರಮೇಶ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಮಗಳ ಮದುವೆಯ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ನನ್ನ ಮಗಳು ನಿಹಾರಿಕಾ ವಿವಾಹ ಅಕ್ಷಯ್ ಜೊತೆ ನೆರವೇರಿತು. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಈ ಜೋಡಿ ಮೇಲಿರಲಿ ಎಂದು ರಮೇಶ್ ಅಭಿಮಾನಿಗಳಿಗೆ ಕೋರಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾದ ಪುತ್ರಿಯ ಆರತಕ್ಷತೆಯನ್ನು ರಮೇಶ್ ಜನವರಿಯಲ್ಲಿ ಅದ್ಧೂರಿಯಾಗಿ ನಡೆಸಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆಗೆ ಎಂಟ್ರಿ ಕೊಟ್ಟ ಸ್ಟಾರ್ ನಟ-ನಟಿಯರ ಲಿಸ್ಟ್