Select Your Language

Notifications

webdunia
webdunia
webdunia
webdunia

ಬೇಬಿ ಬಂಪ್ ದರ್ಶನ ಮಾಡಿ ಅನುಷ್ಕಾ ಶರ್ಮಾ ಹಾಟ್ ಫೋಟೋ ಶೂಟ್

ಬೇಬಿ ಬಂಪ್ ದರ್ಶನ ಮಾಡಿ ಅನುಷ್ಕಾ ಶರ್ಮಾ ಹಾಟ್ ಫೋಟೋ ಶೂಟ್
ಮುಂಬೈ , ಗುರುವಾರ, 31 ಡಿಸೆಂಬರ್ 2020 (09:09 IST)
ಮುಂಬೈ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಅನುಷ್ಕಾ ಶರ್ಮಾ ಮ್ಯಾಗಜಿನ್ ಒಂದರ ಕವರ್ ಪೇಜ್ ಗಾಗಿ ಹಾಟ್ ಫೋಟೋ ಶೂಟ್ ಮಾಡಿದ್ದಾರೆ.

Photo: Anushka Sharma twitter

ವೋಗ್ ಇಂಡಿಯಾ ಕವರ್ ಪೇಜ್ ಗಾಗಿ ಅನುಷ್ಕಾ ಉಬ್ಬು ಹೊಟ್ಟೆ ಕಾಣುವಂತೆ ಹಾಟ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿಕೊಂಡಿರುವ ಅನುಷ್ಕಾ ಇದು ತಮ್ಮ ಹೊಸ ಆರಂಭ ಎಂದು ಬರೆದುಕೊಂಡಿದ್ದಾರೆ. ಮುಂದಿನ ತಿಂಗಳು ಅವರಿಗೆ ಹೆರಿಗೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಮೊದಲ ಗೆಳತಿ ಯಾರೆಂದು ತಿಳಿಸಿದ ನಟ ವಿಕ್ರಮ್