Select Your Language

Notifications

webdunia
webdunia
webdunia
webdunia

ಹೊಸ ವರ್ಷದ ದಿನ ಪ್ರತಿವರ್ಷದ ಸಂಪ್ರದಾಯ ಬಿಡದ ಜಗ್ಗೇಶ್

ಹೊಸ ವರ್ಷದ ದಿನ ಪ್ರತಿವರ್ಷದ ಸಂಪ್ರದಾಯ ಬಿಡದ ಜಗ್ಗೇಶ್
ಬೆಂಗಳೂರು , ಶುಕ್ರವಾರ, 1 ಜನವರಿ 2021 (10:04 IST)
ಬೆಂಗಳೂರು: ಹೊಸ ವರ್ಷದ ಈ ದಿನವನ್ನು ನವರಸನಾಯಕ ಜಗ್ಗೇಶ್ ಪ್ರತಿವರ್ಷವೂ ತಮ್ಮಿಷ್ಟದ ಒಂದು ಜಾಗದಲ್ಲಿ ಕಳೆಯುತ್ತಾರೆ. ಅದು ಬೇರೆಲ್ಲೂ ಅಲ್ಲ, ತಮ್ಮ ಮೆಚ್ಚಿನ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ.


ಪ್ರತೀ ವರ್ಷವೂ ಈ ಪದ್ಧತಿಯನ್ನು ಜಗ್ಗೇಶ್ ತಪ್ಪಿಸಲ್ಲವಂತೆ. ಈ ಬಾರಿಯೂ ಅದನ್ನು ಮುಂದುವರಿಸಿದ್ದಾರೆ. ಹೊಸ ವರ್ಷದ ಮೊದಲ ದಿನ ರಾಯರ ಮಠಕ್ಕೆ ತಮ್ಮ ಆಪ್ತರ ಜೊತೆಗೆ ಜಗ್ಗೇಶ್ ತೆರಳಿದ್ದಾರೆ. ಇದಕ್ಕೂ ಮೊದಲು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದು, ಹೊಸ ವರ್ಷ ನಿಮ್ಮ ಬಾಳು ಹಸನಾಗಲಿ ಎಂದು ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಫ್ಯಾನ್ಸ್ ಗೆ ಇಂದು ಹಬ್ಬ: ಯುವರತ್ನ ರಿಲೀಸ್ ಡೇಟ್ ಇಂದು ಅನೌನ್ಸ್