Select Your Language

Notifications

webdunia
webdunia
webdunia
webdunia

ಪುಷ್ಪ 2 ರಲ್ಲಿ ಐಟಂ ಸಾಂಗ್ ಮಾಡೋದು ಇದೇ ನಟಿ

ಪುಷ್ಪ 2 ರಲ್ಲಿ ಐಟಂ ಸಾಂಗ್ ಮಾಡೋದು ಇದೇ ನಟಿ
ಹೈದರಾಬಾದ್ , ಶುಕ್ರವಾರ, 12 ಮೇ 2023 (07:10 IST)
ಹೈದರಾಬಾದ್: ಪುಷ್ಪ ಭಾಗ 1 ರಲ್ಲಿ ಸಮಂತಾ ಋತು ಪ್ರಭು ಊ ಆಂಟವಾ ಹಾಡಿಗೆ ಹೆಜ್ಜೆ ಹಾಕಿದ್ದು ಭರ್ಜರಿ ಹಿಟ್ ಆಗಿತ್ತು.

ಇದೀಗ ಪುಷ್ಪ 2 ರಲ್ಲೂ ಚಿತ್ರತಂಡ ಐಟಂ ಸಾಂಗ್ ಮಾಡಲು ಹೊರಟಿದೆ. ಇದೇ ರೀತಿಯ ಐಟಂ ಹಾಡಿಗೆ ಸಮಂತಾರೇ ಹೆಜ್ಜೆ ಹಾಕಬಹುದೇ ಎಂಬ ಪ್ರಶ್ನೆ ಎದುರಾಗಿತ್ತು. ಆದರೆ ಅದಕ್ಕೀಗ ಚಿತ್ರತಂಡದಿಂದಲೇ ಸುಳಿವು ಸಿಕ್ಕಿದೆ.

ಪುಷ್ಪ 2 ರಲ್ಲಿ ಸೀರಾಟ್ ಕಪೂರ್ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ಅವರ ಸೆಲ್ಫೀಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದು ಈ ಸುದ್ದಿಗೆ ಪುಷ್ಠಿ ನೀಡಿದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿ ಕೇರಳ ಸ್ಟೋರಿ ಕಲೆಕ್ಷನ್ ಅಬ್ಬರ