Select Your Language

Notifications

webdunia
webdunia
webdunia
webdunia

ಬಾಯ್ಬಿಟ್ಟರೆ ಸುಳ್ಳು ಹೇಳ್ತೀರಿ! ರಶ್ಮಿಕಾ ಮೇಳೆ ಗರಂ ಆದ ನೆಟ್ಟಿಗರು

ಬಾಯ್ಬಿಟ್ಟರೆ ಸುಳ್ಳು ಹೇಳ್ತೀರಿ! ರಶ್ಮಿಕಾ ಮೇಳೆ ಗರಂ ಆದ ನೆಟ್ಟಿಗರು
ಹೈದರಾಬಾದ್ , ಮಂಗಳವಾರ, 9 ಮೇ 2023 (09:22 IST)
Photo Courtesy: Twitter
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ನಟಿಸಿರುವ ಜಾಹೀರಾತೊಮದು ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ರಶ್ಮಿಕಾ ಬರ್ಗರ್ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ರಶ್ಮಿಕಾ ನಾನ್ ವೆಜ್ ಬರ್ಗರ್ ಸೇವಿಸು್ತಾರೆ. ಇದನ್ನು ನೋಡಿದ ನೆಟ್ಟಿಗರು ರಶ್ಮಿಕಾ ಮೇಲೆ ಕಿಡಿ ಕಾರಿದ್ದಾರೆ.

ಈ ಮೊದಲು ರಶ್ಮಿಕಾ ತಾನು ಸಸ್ಯಾಹಾರಿ ಎಂದಿದ್ದರು. ಆದರೆ ಈಗ ಜಾಹೀರಾತಿನಲ್ಲಿ ನಾನ್ ವೆಜ್ ಬರ್ಗರ್ ತಿಂದಿರುವುದನ್ನು ನೋಡಿ ನಿಮ್ಮ ನಾಲಿಗೆ ತುದಿಯಲ್ಲೇ ಸುಳ್ಳು ಇರುತ್ತಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಶಾಂತ್ ನೀಲ್-ಜ್ಯೂ.ಎನ್ ಟಿಆರ್ ಸಿನಿಮಾ ನಾಯಕಿ ಇವರೇ!