Select Your Language

Notifications

webdunia
webdunia
webdunia
webdunia

ಲಾಲ್ ಸಲಾಂನಲ್ಲಿ ರಜನೀಕಾಂತ್ ಮೊಹಿದ್ದಿನ್ ಭಾಯ್ ಅವತಾರ

ಲಾಲ್ ಸಲಾಂನಲ್ಲಿ ರಜನೀಕಾಂತ್ ಮೊಹಿದ್ದಿನ್ ಭಾಯ್ ಅವತಾರ
ಚೆನ್ನೈ , ಸೋಮವಾರ, 8 ಮೇ 2023 (08:00 IST)
Photo Courtesy: Twitter
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಇದುವರೆಗೆ ವೈವಿದ್ಯಮಯ ಪಾತ್ರ ಮಾಡುತ್ತಲೇ ಬಂದಿದ್ದಾರೆ. ಇದೀಗ ಅವರ ಲಾಲ್ ಸಲಾಮ್ ಸಿನಿಮಾದ ಲುಕ್ ರಿಲೀಸ್ ಆಗಿದೆ.

ಪುತ್ರ ಐಶ್ವರ್ಯಾ ರಜನೀಕಾಂತ್ ನಿರ್ದೇಶನದ ಲಾಲ್ ಸಲಾಂ ಸಿನಿಮಾದಲ್ಲಿ ರಜನೀಕಾಂತ್ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಜನನಿ ಮೊಹಿದ್ದಿನ್ ಭಾಯ್ ಎನ್ನುವ ಮುಸ್ಲಿಂ ವ್ಯಕ್ತಿಯ ಪಾತ್ರ ಮಾಡುತ್ತಿದ್ದಾರೆ.

ಈ ಸಿನಿಮಾದ ರಜನಿ ಲುಕ್ ರಿವೀಲ್ ಆಗಿದೆ. ಚಿತ್ರತಂಡ ರಜನಿಯ ಮೊಹಿದ್ದಿನ್ ಭಾಯ್ ಪಾತ್ರದ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಪೋಸ್ಟರ್ ಅಭಿಮಾನಿಗಳಿಗೂ ಇಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಭಾವನೆಯಲ್ಲಿ ರಶ್ಮಿಕಾ ಹಿಂದಿಕ್ಕಿದ ಮೃನಾಲ್ ಠಾಕೂರ್