Select Your Language

Notifications

webdunia
webdunia
webdunia
webdunia

ಸಂಭಾವನೆಯಲ್ಲಿ ರಶ್ಮಿಕಾ ಹಿಂದಿಕ್ಕಿದ ಮೃನಾಲ್ ಠಾಕೂರ್

ಸಂಭಾವನೆಯಲ್ಲಿ ರಶ್ಮಿಕಾ ಹಿಂದಿಕ್ಕಿದ ಮೃನಾಲ್ ಠಾಕೂರ್
ಹೈದರಾಬಾದ್ , ಸೋಮವಾರ, 8 ಮೇ 2023 (07:20 IST)
ಹೈದರಾಬಾದ್: ಟಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಟಿ ಮೃನಾಲ್ ಠಾಕೂರ್ ಈಗ ಸಂಭಾವನೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಸೀತಾ ರಾಮಮ್ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಗೆ ಜೋಡಿಯಾಗಿ ನಟಿಸಿದ್ದ ಮೃನಾಲ್ ಈಗ ನಾನಿ30 ಗೂ ನಾಯಕಿಯಾಗಿದ್ದಾರೆ.

ಇದುವರೆಗೆ ಮೃನಾಲ್ ಒಂದು ಸಿನಿಮಾಗೆ 2 ರಿಂದ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಆದರೆ ಈಗ ನಾನಿ ಸಿನಿಮಾಗೆ ಬರೋಬ್ಬರಿ 6 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಮತ್ತೊಬ್ಬ ಸೌತ್ ಬೆಡಗಿ ರಶ್ಮಿಕಾ 5 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಈಗ ಮೃನಾಲ್ ಸಂಭಾವನೆ ವಿಚಾರದಲ್ಲಿ ರಶ್ಮಿಕಾರನ್ನೂ ಹಿಂದಿಕ್ಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ 2 ಬರವಣಿಗೆ ಮುಗಿಸಿದ ರಿಷಬ್ ಶೆಟ್ಟಿ