Select Your Language

Notifications

webdunia
webdunia
webdunia
webdunia

ರಜನೀಕಾಂತ್ ‘ಜೈಲರ್’ ಸಿನಿಮಾ ರಿಲೀಸ್ ಡೇಟ್ ಬಹಿರಂಗ

ರಜನೀಕಾಂತ್ ‘ಜೈಲರ್’ ಸಿನಿಮಾ ರಿಲೀಸ್ ಡೇಟ್ ಬಹಿರಂಗ
ಚೆನ್ನೈ , ಶುಕ್ರವಾರ, 5 ಮೇ 2023 (07:10 IST)
Photo Courtesy: Twitter
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ನಾಯಕರಾಗಿರುವ ಕನ್ನಡ ನಟ ಶಿವರಾಜ್ ಕುಮಾರ್ ವಿಶೇಷ ಪಾತ್ರ ಮಾಡುತ್ತಿರುವ ಜೈಲರ್ ಸಿನಿಮಾ ರಿಲೀಸ್ ದಿನಾಂಕ ಬಹಿರಂಗವಾಗಿದೆ.

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದು, ರಿಲೀಸ್ ದಿನಾಂಕ ಬಹಿರಂಗಪಡಿಸಿದೆ.

ಇದು ತಲೈವಾ ಅಭಿನಯದ 169 ನೇ ಸಿನಿಮಾವಾಗಲಿದೆ. ಶಿವಣ್ಣ ಕೂಡಾ ಅಭಿನಯಿಸುತ್ತಿರುವುದರಿಂದ ಕನ್ನಡದ ಅಭಿಮಾನಿಗಳೂ ಈ ಸಿನಿಮಾ ಬಗ್ಗೆ ಕುತೂಹಲದಿಂದ ಎದಿರು ನೋಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಿಡೀರ್ ಸಂಭಾವನೆ ಏರಿಕೆ ಮಾಡಿದ ಮಹೇಶ್ ಬಾಬು!