Select Your Language

Notifications

webdunia
webdunia
webdunia
webdunia

ಸದ್ದು ಮಾಡುತ್ತಿದೆ ದಿ ಕೇರಳ ಸ್ಟೋರಿ: ಕೆಲವರಿಗೆ ಉಚಿತ ಶೋ ಆಫರ್!

ಸದ್ದು ಮಾಡುತ್ತಿದೆ ದಿ ಕೇರಳ ಸ್ಟೋರಿ: ಕೆಲವರಿಗೆ ಉಚಿತ ಶೋ ಆಫರ್!
ಮುಂಬೈ , ಭಾನುವಾರ, 7 ಮೇ 2023 (18:40 IST)
ಮುಂಬೈ: ಲವ್ ಜಿಹಾದ್ ಬಗ್ಗೆ ಹೇಳಲಾಗಿರುವ ದಿ ಕೇರಳ ಸ್ಟೋರಿ ಸಿನಿಮಾ ಇದೀಗ ಭಾರೀ ಸದ್ದು ಮಾಡುತ್ತಿದೆ. ಮೊದಲ ದಿನ ಡಲ್ ಆಗಿದ್ದ ಸಿನಿಮಾ ಕಲೆಕ್ಷನ್ ಈಗ ಕಾವೇರುತ್ತಿದೆ.

ಚಿತ್ರದಲ್ಲಿ ಹಿಂದೂ ಯುವತಿಯರನ್ನು ಬಲವಂತವಾಗಿ ಮದುವೆಯಾಗಿ ಮತಾಂತರ ಮಾಡುವ ಬಗ್ಗೆ ಕತೆ ಹೇಳಲಾಗಿದೆ. ಈ ಸಿನಿಮಾವನ್ನು ವೀಕ್ಷಿಸುವಂತೆ ಸ್ವತಃ ಪ್ರಧಾನಿ ಮೋದಿ ಕರೆ ನೀಡಿದ್ದರು.

ಇದೀಗ ಕೆಲವೆಡೆ ಬಿಜೆಪಿ, ಹಿಂದೂ ಸಂಘಟನೆಯ ಮುಖ್ಯಸ್ಥರೇ ಉಚಿತ ವೀಕ್ಷಣೆಯ ಆಫರ್ ನೀಡುತ್ತಿದ್ದಾರೆ. ಇದು ಪ್ರತಿಯೊಬ್ಬ ಹಿಂದೂ ಯುವತಿಯರು ನೋಡಬೇಕಾದ ಚಿತ್ರವೆನ್ನಲಾಗುತ್ತಿದೆ. ಈ ಕಾರಣಕ್ಕೆ ಮೊದಲ ದಿನ ಚಿತ್ರದ ಕಲೆಕ್ಷನ್ ನೀರಸವಾಗಿದ್ದರೂ ಇದೀಗ ನಿಧಾನವಾಗಿ ಕಳೆಗಟ್ಟುತ್ತಿದೆ. ಎರಡನೇ ದಿನಕ್ಕೆ ಸಿನಿಮಾ 12 ಕೋಟಿ ರೂ. ಕಲೆಕ್ಷನ್ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಶಾಂತ್ ಸಂಬರಗಿ ಮೇಲೆ ಗರಂ ಆದ ಶಿವರಾಜ್ ಕುಮಾರ್