Select Your Language

Notifications

webdunia
webdunia
webdunia
webdunia

ಹೃತಿಕ್ ರೋಷನ್ ಗೆ ವಿಲನ್ ಆಗಲು ಜ್ಯೂ.ಎನ್ ಟಿಆರ್ ಡಿಮ್ಯಾಂಡ್ ಮಾಡಿದ್ದೆಷ್ಟು?!

ಹೃತಿಕ್ ರೋಷನ್ ಗೆ ವಿಲನ್ ಆಗಲು ಜ್ಯೂ.ಎನ್ ಟಿಆರ್ ಡಿಮ್ಯಾಂಡ್ ಮಾಡಿದ್ದೆಷ್ಟು?!
ಮುಂಬೈ , ಗುರುವಾರ, 11 ಮೇ 2023 (09:03 IST)
ಮುಂಬೈ: ಜ್ಯೂ.ಎನ್ ಟಿಆರ್ ಸದ್ಯದಲ್ಲೇ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಹೃತಿಕ್ ರೋಷನ್ ನಾಯಕರಾಗಿರುವ ವಾರ್ 2 ಸಿನಿಮಾದಲ್ಲಿ ತಾರಕ್ ಪಾತ್ರ ಮಾಡುತ್ತಿದ್ದಾರೆ.

ತಾರಕ್ ಈ ಸಿನಿಮಾದಲ್ಲಿ ಹೃತಿಕ್ ರೋಷನ್ ಗೆ ವಿಲನ್ ಆಗಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಯಶ್ ರಾಜ್ ಫಿಲಂಸ್ ನಿರ್ಮಾಣದ ಥ್ರಿಲ್ಲರ್ ಸಿನಿಮಾ ಇದಾಗಿದೆ.

ಈ ಸಿನಿಮಾದಲ್ಲಿ ಜ್ಯೂ.ಎನ್ ಟಿಆರ್ ವಿಲನ್ ಪಾತ್ರ ಮಾಡಲು ಬರೋಬ್ಬರಿ 30 ಕೋಟಿ ರೂ. ಸಂಭಾವನೆಗೆ ಡಿಮ್ಯಾಂಡ್ ಮಾಡಿದ್ದಾರಂತೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶೇಷ ಕಾರಣಕ್ಕೆ ಅಮೆರಿಕಾಗೆ ತೆರಳಿದ ರಕ್ಷಿತ್ ಶೆಟ್ಟಿ