Select Your Language

Notifications

webdunia
webdunia
webdunia
webdunia

ವಿಚ್ಛೇದನ ಆಯ್ತು, ಇದೀಗ ರಾಣಾ ದಗ್ಗುಬಟ್ಟಿ ಪತ್ನಿ ಬಗ್ಗೆ ಮತ್ತೊಂದು ಸುದ್ದಿ!

Rana
ಹೈದರಾಬಾದ್ , ಮಂಗಳವಾರ, 9 ಮೇ 2023 (17:29 IST)
ಹೈದರಾಬಾದ್: ಟಾಲಿವುಡ್ ನಟ ರಾಣಾ ದಗ್ಗುಬಟ್ಟಿ ಮತ್ತು ಪತ್ನಿ ಮಿಹಿಕಾ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಕೆಲವು ದಿನಗಳ ಮೊದಲು ಹರಡಿತ್ತು.

ಬಳಿಕ ಸ್ವತಃ ಮಿಹಿಕಾ ಈ ಸುದ್ದಿಗಳನ್ನು ಅಲ್ಲಗಳೆದು ವದಂತಿಗಳಿಗೆ ಬ್ರೇಕ್ ಹಾಕಿದ್ದರು. ಇದೀಗ ಮಿಹಿಕಾ ಗರ್ಭಿಣಿ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ತಮ್ಮ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡಿರುವ ಮಿಹಿಕಾ ತಾನು ಗರ್ಭಿಣಿಯಲ್ಲ. ಅಂತಹ ಸುದ್ದಿಯಿದ್ದರೆ ಖಂಡಿತಾ ತಿಳಿಸುತ್ತೇನೆ ಎಂದು ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಯ್ಬಿಟ್ಟರೆ ಸುಳ್ಳು ಹೇಳ್ತೀರಿ! ರಶ್ಮಿಕಾ ಮೇಳೆ ಗರಂ ಆದ ನೆಟ್ಟಿಗರು