Select Your Language

Notifications

webdunia
webdunia
webdunia
webdunia

ದಿ ಕೇರಳ ಸ್ಟೋರಿ ಕಲೆಕ್ಷನ್ ಅಬ್ಬರ

ದಿ ಕೇರಳ ಸ್ಟೋರಿ ಕಲೆಕ್ಷನ್ ಅಬ್ಬರ
ಮುಂಬೈ , ಗುರುವಾರ, 11 ಮೇ 2023 (16:38 IST)
ಮುಂಬೈ: ವಿವಾದದ ನಡುವೆಯೂ ದಿ ಕೇರಳ ಸ್ಟೋರಿ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಕಲೆಕ್ಷನ್ ಮಾಡಿದೆ.

ದಿ ಕೇರಳ ಸ್ಟೋರಿ ಸಿನಿಮಾ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಿತ್ತು. ಲವ್ ಜಿಹಾದ್ ಬಗ್ಗೆ ಕತೆಯಿರುವ ಹಿನ್ನಲೆಯಲ್ಲಿ ಇದು ವಿವಾದಕ್ಕೆ ಕಾರಣವಾಗಿದೆ. ಕೆಲವು ರಾಜ್ಯಗಳಲ್ಲಿ ಚಿತ್ರಕ್ಕೆ ಬ್ಯಾನ್ ಹೇರಲಾಗಿದೆ.

ಹಾಗಿದ್ದರೂ ದಿ ಕೇರಳ ಸ್ಟೋರಿ ಗಲ್ಲಾಪೆಟ್ಟಿಗೆಯಲ್ಲಿ ಅತ್ಯುತ್ತಮ ಕಲೆಕ್ಷನ್ ಮಾಡಿದೆ. 6 ದಿನಗಳಲ್ಲಿ ಚಿತ್ರದ ಗಳಿಕೆ 68 ಕೋಟಿ ತಲುಪಿದ್ದು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಂತೆ ಇದೂ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾರನ್ನು ಸರ್ ಎಂದ ಕ್ಯಾಮರಾಮ್ಯಾನ್! ಕೊಹ್ಲಿ ಪ್ರತಿಕ್ರಿಯೆ ನೋಡಿ!