Publish Date: Wed, 10 May 2023 (19:47 IST)
Updated Date: Wed, 10 May 2023 (19:50 IST)
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಇಂದು ನಡೆದಿದ್ದು, ಸ್ಯಾಂಡಲ್ ವುಡ್ ತಾರೆಯರು ಮತದಾನ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್, ನವರಸನಾಯಕ ಜಗ್ಗೇಶ್, ಗೋಲ್ಡನ್ ಸ್ಟಾರ್ ಗಣೇಶ್, ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಡಾಲಿ ಧನಂಜಯ್, ಕಿಚ್ಚ ಸುದೀಪ್, ಅನಂತ್ ನಾಗ್,ಹರ್ಷಿಕಾ ಪೂಣಚ್ಚ, ಸಪ್ತಮಿ ಗೌಡ, ಭಾರತಿ ವಿಷ್ಣುವರ್ಧನ್ ಕುಟುಂಬ, ಅಮೃತಾ ಅಯ್ಯಂಗಾರ್, ಆಶಾ ಭಟ್, ವಸಿಷ್ಠ ಸಿಂಹ, ಜೋಗಿ ಪ್ರೇಮ್, ರಕ್ಷಿತಾ ಪ್ರೇಮ್, ಅಭಿಷೇಕ್ ಅಂಬರೀಶ್, ರಮೇಶ್ ಅರವಿಂದ್, ಶ್ರೀಮುರಳಿ, ದಿಗಂತ್ ಮಂಚಾಲೆ, ಮೇಘನಾ ರಾಜ್, ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಸೇರಿದಂತೆ ಅನೇಕರು ಮತದಾನ ಮಾಡಿದ್ದಾರೆ.